ನಗರಾಭಿವೃದ್ಧಿ ಪ್ರಾಧಿಕಾರಗಳ ಅಧ್ಯಕ್ಷರ ಹುದ್ದೆ ರದ್ದುಪಡಿಸಿದ ರಾಜ್ಯ ಸರ್ಕಾರ – ನಾಗೇಶ್ ಕಲಬುರ್ಗಿ ಸೇರಿದಂತೆ ಹಲವರ ನಾಮ ನಿರ್ದೇಶನ ರದ್ದು ಮಾಡಿದ ರಾಜ್ಯ ಸರ್ಕಾರ…..

Suddi Sante Desk

ಬೆಂಗಳೂರು

ರಾಜ್ಯ ಸರ್ಕಾರ ನಿಗಮ ಮಂಡಳಿ ಅಧ್ಯಕ್ಷರ ನಂತರ ಈಗ ನಗರಾಭಿವೃದ್ದಿ ಪ್ರಾಧಿಕಾರಗಳ ಅಧ್ಯಕ್ಷರ ನಾಮ ನಿರ್ದೇಶನ ವನ್ನು ರದ್ದು ಪಡಿಸಿದೆ.

ಶಿವಕುಮಾರ್ ಸಂಗೂರ- ಹಾವೇರಿ ನಗರಾಭಿವೃದ್ದಿ ಪ್ರಾಧಿಕಾರ, ಅಶ್ವಿನಿ – ಕೆಜಿಎಫ್, ನಾಗೇಶ್ ಪುಂಡಳಿಕ ಕಲಬುರ್ಗಿ- ಹುಬ್ಬಳ್ಳಿ ಧಾರವಾಡ, ಅಶೋಕ್ ಜಿರೆ ಹೊಸಪೇಟೆ, ರವಿಶಂಕರ್ ಮಿಜಾರ್ – ಮಂಗಳೂರು, ಆನಂದ್ ಚಿನ್ನತಂಬಿ- ಚಿಕ್ಕಮಗಳೂರು, ಲಲಾಟಮೂರ್ತಿ- ಹಾಸನ, ಪಿ.ಬಿ.ಶಾಂತಮೂರ್ತಿ- ಚಾಮರಾಜನಗರ, ಎಚ್.ವಿ.ರಾಜೀವ್ – ಮೈಸೂರು, ಕೆ.ಎಸ್ ರಮೇಶ್ ಹೊಳ್ಳ- ಮಡಿಕೇರಿ, ಬಸಲಿಂಗಪ್ಪ ಕಾಶಿನಾಥ ನಾವಲಗಿ- ಬಾಗಲಕೋಟೆ, ದಯಾಘನ್ ಪ್ರಲ್ಹಾದ್ ರಾವ್ ಧಾರವಾಡ್ಕರ್ – ಕಲಬುರ್ಗಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನದ ನಾಮನಿರ್ದೇಶನವನ್ನು ಸರ್ಕಾರ ರದ್ದು ಪಡಿಸಿ ಆದೇಶ ಹೊರಡಿಸಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.