This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

ಶಿವಮೊಗ್ಗ

ಶಕ್ತಿಮೀರಿ ರಾಜ್ಯ ಸರ್ಕಾರಿ ನೌಕರರ ಬೇಡಿಕೆ ಸಮಸ್ಯೆಗಳನ್ನು ಈಡೇರಿಸಲಾಗುತ್ತಿದೆ ನೌಕರರ ಸಂಘಟನೆ – ಸಂಘವು ಶಕ್ತಿಮೀರಿ ಕೆಲಸ ಮಾಡುತ್ತಿದೆ ಎಂದ ರಾಜ್ಯಾಧ್ಯಕ್ಷರು…..

WhatsApp Group Join Now
Telegram Group Join Now

ಶಿವಮೊಗ್ಗ

ಶಕ್ತಿಮೀರಿ ರಾಜ್ಯ ಸರ್ಕಾರಿ ನೌಕರರ ಬೇಡಿಕೆ ಸಮಸ್ಯೆಗಳನ್ನು ಈಡೇರಿಸಲಾಗುತ್ತಿದೆ ನೌಕರರ ಸಂಘಟನೆ – ಸಂಘವು ಶಕ್ತಿಮೀರಿ ಕೆಲಸ ಮಾಡುತ್ತಿದೆ ಎಂದ ರಾಜ್ಯಾಧ್ಯಕ್ಷರು ಹೌದು

ಹೌದು ರಾಜ್ಯದ ಸರ್ಕಾರಿ ನೌಕರರ ಸಮಸ್ಯೆ ಮತ್ತು ಬೇಡಿಕೆಗಳನ್ನು ನೌಕರರ ಸಂಘಟನೆ ಶಕ್ತಿ ಮೀರಿ ಈಡೇರಿಸುವ ಕೆಲಸ ಮಾಡುತ್ತಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘಟನೆಯ ರಾಜ್ಯಾಧ್ಯಕ್ಷ ಷಡಾಕ್ಷರಿ ಯವರು ಹೇಳಿದ್ದಾರೆ

ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ತಾಲ್ಲೂಕು ಮಟ್ಟದ ಸರ್ಕಾರಿ ನೌಕರರ ಸಮ್ಮೇಳನದಲ್ಲಿ ಪಾಲ್ಗೊಂಡ ರಾಜ್ಯಾಧ್ಯಕ್ಷರು ರಾಜ್ಯದ ಸರ್ಕಾರಿ ನೌಕರರಿಗೆ ಆತ್ಮಸ್ಥೈರ್ಯ್ಯವನ್ನು ತುಂಬಿದರು.ಅಲ್ಲದೇ ನೌಕರರ ಸಮಸ್ಯೆಗಳನ್ನು ಸರ್ಕಾರದ ಮಟ್ಟದಲ್ಲಿ ಬಗೆಹರಿಸಲು ಸಂಘ ಶಕ್ತಿಮೀರಿ ಕೆಲಸ ಮಾಡು ತ್ತಿದೆ.

ನೌಕರರ ವಿವಿಧ ಬೇಡಿಕೆಗಳು ಈಡೇರುವ ಎಲ್ಲಾ ನಿರೀಕ್ಷೆಗಳು ಇದೆ ಎಂದರು.ಇನ್ನೂ ಪ್ರಜಾಸ್ನೇಹಿ ಆಡಳಿತ ಕಾರ್ಯಗಾರ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ, ವಿಜೇತ ನೌಕರರಿಗೆ ಬಹು ಮಾನ ವಿತರಣೆ ನಡೆಯಿತು. ನಂತರ ಸರ್ವ ಸದಸ್ಯರ ಮಹಾಸಭೆಯು ನಡೆಯಿತು.

ಸುದ್ದಿ ಸಂತೆ ನ್ಯೂಸ್ ಶಿವಮೊಗ್ಗ…..


Google News

 

 

WhatsApp Group Join Now
Telegram Group Join Now
Suddi Sante Desk