ಬೆಂಗಳೂರು –
ರಾಜ್ಯಮಟ್ಟದಲ್ಲಿ ಎಲ್ಲಾ ಸರ್ಕಾರಿ ನೌಕರರಿಗೆ ತಿಂಗಳ ಕೊನೆಯ ದಿನ ಒಂದೇ ದಿನ ವೇತನ ಪಾವತಿಸುವ ಬಗ್ಗೆ ಸರ್ಕಾರದಿಂದ ಆದೇಶವನ್ನು ಮಾಡಲಾಗಿದೆ ಮೊದಲು ಪ್ರಾಯೋಗಿಕವಾಗಿ ಖಜಾನೆ ಇಲಾಖೆಗೆ ಅನ್ವಯವಾ ಗುವಂತೆ ಆದೇಶವನ್ನು ಹೊರಡಿಸಲಾಗಿದೆ
ನಿಯಂತ್ರಣಾಧಿಕಾರಿಗಳ (CO) ಹಂತದಲ್ಲಿ ಅಧಿಕಾರಿ, ಸಿಬ್ಬಂದಿಗಳ ವೇತನ ಹಾಗೂ ವೇತನ ಸಂಬಂಧಿತ ಕೈಮುಗಳನ್ನು ಸೆಳೆದು ವಿತರಿಸುವ ಕುರಿತು ಆದೇಶವನ್ನು ಹೊರಡಿಸಿದೆ.ಆದೇಶದಲ್ಲಿ ಉಲ್ಲೇಖ ಮಾಡಿರುವಂತೆ. ನಿಯಂತ್ರಣಾಧಿಕಾರಿಗಳ (CO) ಹಂತದಲ್ಲಿ ಅಧಿಕಾರಿ ಸಿಬ್ಬಂದಿಗಳ ವೇತನ ಹಾಗೂ ವೇತನ ಸಂಬಂಧಿತ ಕ್ಷೇಮುಗಳನ್ನು ಸೆಳೆದು ವಿತರಿಸುವ ಕುರಿತು ಮಾಹಿತಿ ಯನ್ನು ನೀಡಲಾಗಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..



