ಬೆಂಗಳೂರು –
ಹೌದು ಕಳೆದ ಐದು ವರ್ಷಗಳಿಂದ ಒಂದೇ ಪೊಲೀಸ್ ಸ್ಟೇಷನ್ ನಲ್ಲಿರೋ ಪೊಲೀಸರನ್ನು ಟ್ರಾನ್ಸ್ಫರ್ ಮಾಡು ವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಸರ್ಕಾರದ ಆದೇಶದಂತೆ ಸ್ಟೇಷನ್ ಹಳೆ ಸಿಬ್ಬಂದಿ ವರ್ಗಾವಣೆ ಮಾಡ ಲಾಗುತ್ತದೆ.
ಪೊಲೀಸ್ ಕಾನ್ಸ್ ಟೇಬಲ್ ನಿಂದ ಹಿಡಿದು ಪಿಎಸ್ ಐ ವರೆಗೂ ಟ್ರಾನ್ಸ್ಪರ್ ಆಗಲಿದ್ದಾರೆ.ನಾಳೆಯವರೆಗೂ ಎಲ್ಲಾ ಪೊಲೀಸ್ ಠಾಣಾ ವಿಭಾಗದಲ್ಲೂ ಕೌನ್ಸಿಲಿಂಗ್ ನಡೆಯ ಲಿದ್ದು ಐದು ವರ್ಷದಿಂದ ಒಂದೇ ಠಾಣೆಯಲ್ಲಿರೋ ಪೊಲೀಸ್ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗುತ್ತೆ. ಬೆಂಗಳೂರಿನಲ್ಲೇ 300ಕ್ಕೂ ಹೆಚ್ಚು ಸಿಬ್ಬಂದಿ ವರ್ಗಾವಣೆ ಯಾಗಲಿದ್ದು ಉಪ-ವಿಭಾಗ ವಿಭಾಗಕ್ಕೆ ನೂರಾರು ಪೊಲೀಸರು ವರ್ಗಾವಣೆ ಆಗಲಿದ್ದಾರೆ.ಸರಿ ಇದು ಒಂದು ವಿಚಾರ ವಾದರೆ ಇನ್ನೂ ಎಲ್ಲರಿಗೂ ಒಂದು ಕಾನೂನು ಆದರೆ ಇನ್ನೂ ಶಿಕ್ಷಕರಿಗೆ ಒಂದು ಅವೈಜ್ಞಾನಿಕ ವರ್ಗಾವಣೆ ನಿಯಮವಾಗಿದ್ದು ಹೇಳೊರಿಲ್ಲದೇ ಕೇಳೊರಿಲ್ಲ ದಂತಾಗಿದೆ