ಬೆಂಗಳೂರು –
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾಧ್ಯಮ ಸಂಯೋಜಕರಾಗಿ ಹಿರಿಯ ಪತ್ರಕರ್ತ ಶಂಕರ ಪಾಗೋಜಿ ಅವರನ್ನು ನೇಮಕ ಮಾಡಲಾಗಿದೆ ಹೌದು ಈ ಹಿಂದೆ ಇದ್ದ ಗುರುಲಿಂಗಸ್ವಾಮಿ ಹೊಳಿಮಠ ನಿಧನದ ನಂತರ ಈ ಒಂದು ಹುದ್ದೆ ಖಾಲಿಯಾಗಿತ್ತು ಹೀಗಾಗಿ ಈ ಒಂದು ಹುದ್ದೆಗೆ ಇವರನ್ನು ನೇಮಕಾತಿ ಮಾಡಲಾಗಿದೆ
ಶಂಕರ ಪಾಗೋಜಿ ಹತ್ತಾರು ಪತ್ರಿಕೆ ಗಳಲ್ಲಿ ಕೆಲಸವನ್ನು ಮಾಡಿರುವ ಅನುಭವ ಹೊಂದಿರುವ ಹಿರಿಯ ಪತ್ರಕರ್ತ ರಾಗಿದ್ದು ಹೀಗಾಗಿ ಇವರನ್ನು ಈ ಕೂಡಲೇ ಜಾರಿಗೆ ಬರುವಂತೆ ನೇಮಕಾತಿ ಮಾಡಿ ಆದೇಶವನ್ನು ಹೊರಡಿಸ ಲಾಗಿದ್ದು ಈ ಹಿಂದೆ ಉತ್ತರ ಕರ್ನಾಟಕ ದವರಿಗೆ ಮಣೆ ಹಾಕಿದ್ದ ಮುಖ್ಯಮಂತ್ರಿ ಅವರು ಈಗ ಮತ್ತೆ ಉತ್ತರ ಕರ್ನಾಟಕ ದವರಿಗೆ ನೇಮಕಾತಿ ಮಾಡಿ ಆದೇಶವನ್ನು ಮಾಡಿದ್ದಾರೆ.