ಕೇವಲ ಸಭೆ ಕರೆಯದೆ ಸಭೆಗೆ ಬಂದವರಿಗೆ ಉಪಹಾರದ ವ್ಯವಸ್ಥೆ ಮಾಡಿದ ರಾಜ್ಯಾಧ್ಯಕ್ಷರು – ಶಿರಾ ಉಪ್ಪಿಟ್ಟು ಸವಿದ ಸಭೆಗೆ ಬಂದ ಶಿಕ್ಷಕರು…..

Suddi Sante Desk

ಬೆಂಗಳೂರು –

ಕಳೆದ ಹಲವಾರು ವರ್ಷಗಳಿಂದ ಜ್ವಲಂತ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕು ನರಕಯಾತನೆ ಅನುಭವಿಸುತ್ತಿರುವ ನಾಡಿನ ಶಿಕ್ಷಕರ ಸಮಸ್ಯೆಗಳ ಕುರಿತಂತೆ ಚರ್ಚೆ ಮಾಡಿ ಅಂತಿಮ ರೂಪರೇಷೆ ಕಂಡುಕೊಳ್ಳಲು ಸರ್ಕಾರಿ ನೌಕರರ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಸಭೆಗೆ ಬಂದ ನಾಡಿನ ಶಿಕ್ಷಕ ಬಂಧುಗಳಿಗೇ ಉಪಹಾರದ ವ್ಯವಸ್ಥೆಯನ್ನು ಮಾಡಿದ್ದಾರೆ.

ಹೌದು ರಾಜ್ಯದ ಮೂಲೆ ಮೂಲೆಗಳಿಂದ ಬಂದ ಶಿಕ್ಷಕರಿಗೆ ಶಿಕ್ಷಕಿಯರಿಗೆ ಸಭೆಯ ಸ್ಥಳದಲ್ಲಿಯೇ ಉಪಹಾರದ ವ್ಯವಸ್ಥೆಯನ್ನು ಮಾಡಿದ್ದಾರೆ.ಹೌದು ಶಿರಾ ಮತ್ತ ಉಪ್ಪಿಟ್ಟು ಉಪಹಾರದ ವ್ಯವಸ್ಥೆಯನ್ನು ಮಾಡಿದ್ದು ಸಭೆಗೆ ಬಂದ ಬಂಧುಗಳು ಈ ಒಂದು ಸಭೆಯಿಂದಾದಲೂ ಸಿಹಿ ಸುದ್ದಿ ಸಿಗಲೆಂದು ಮೊದಲು ಶಿರಾ ಸವೆದು ನಂತರ ಅದರೊಂದಿಗೆ ಉಪ್ಪಿಟ್ಟನ್ನು ಸವಿದರು

ಇನ್ನೂ ಕೇವಲ ಸಭೆ ಕರೆಯೊದು ಅಷ್ಟೇ ಅಲ್ಲದೇ ವೇದಿಕೆ ಯನ್ನು ಮಾಡಿ ಜವಾಬ್ದಾರಿ ಹೊತ್ತುಕೊಂಡಿರು ಷಡಾಕ್ಷರಿ ಅವರಿಗೆ ದೇವರು ಒಳ್ಳೇಯದನ್ನು ಮಾಡಲಿ ಯಾವಾ ಗಲೂ ಚನ್ನಾಗಿ ಇಡಲೆಂದು ಶಿಕ್ಷಕರು ಹೇಳುತ್ತಾ ಸಭೆಯ ವೇದಿಕೆಯತ್ತ ತೆರಳಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.