ಯಾದಗಿರಿ –
ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸರ್ವೇಯರ್ ರೊಬ್ಬರು ರೆಡ್ ಹ್ಯಾಂಡ ಆಗಿ ಎಸಿಬಿ ಬಲೆಗೆ ಬಿದ್ದ ಘಟನೆ ಯಾದಗಿರಿ ಯಲ್ಲಿ ನಡೆದಿದೆ.ಜಿಲ್ಲೆಯ ಹಣಸಗಿ ಪಟ್ಟಣದಲ್ಲಿ ಎಸಿಬಿ ಗೆ ರವಿಕುಮಾರ್ ಎಂಬುವರೇ ಬಿದ್ದ ಅಧಿಕಾರಿ ಯಾಗಿದ್ದಾರೆ.12 ಎಕರೆ ಜಮಿನೊಂ ದರ ಸರ್ವೆ ಮಾಡಿ,4 ಎಕರೆ ಪ್ರತ್ಯೇಖ ಪಹಣಿ ಮಾಡಿ ಕೊಡಲು 2.5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸರ್ವೆ ಯರ್.

ಹುಣಸಗಿ ತಾಲೂಕಿನ ಬನಹಟ್ಟಿ ಗ್ರಾಮದ ಮಹಾದೇವಪ್ಪ ಬಡಿಗೇರ್ ಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.ಭೃಷ್ಟ ಅಧಿಕಾರಿ ರವಿಕುಮಾರ್ ವಶಕ್ಕೆ ಪಡೆದು ವಿಚಾರಣೆ ಮಾಡತಾ ಇದ್ದಾರೆ.

ಮಹಾದೇವಪ್ಪ ಅವರಿಂದ ದೂರು ಪಡೆದು ದಾಳಿ ಮಾಡಿದ್ದಾರೆ ಎಸಿಬಿ ಅಧಿಕಾರಿಗಳು.ಎಸಿಬಿ ಎಸ್ ಪಿ ಮಹೇಶ್ ಮೇಘಣ್ಣವರ್, ಯಾದಗಿರಿ ಡಿವೈಎಸ್ಪಿ ಉಮಾ ಶಂಕರ್ ನೇತೃತ್ವದಲ್ಲಿ ಈ ಒಂದು ದಾಳಿ ನಡೆದಿದೆ.