ಶಿಕ್ಷಕರ ಸಮಸ್ಯೆ ಗಳನ್ನು ರಾಷ್ಟ್ರಪತಿ, ರಾಜ್ಯಪಾಲರಿಗೆ,CM ಗೆ ಮುಟ್ಟಿಸಲು ಮುಂದಾದ ಶಿಕ್ಷಕರು

Suddi Sante Desk

ಬೆಂಗಳೂರು –

ರಾಜ್ಯದಲ್ಲಿನ ಶಿಕ್ಷಕರ ಸಮಸ್ಯೆ ಗಳ ಕುರಿತು ಯಾರು ಸ್ಪಂದಿಸಿದ ಹಿನ್ನೆಲೆಯಲ್ಲಿ ಬೇಸತ್ತ ನಾಡಿನ ಶಿಕ್ಷಕರು ಈಗ ತಮ್ಮ ತಮ್ಮ ಸಮಸ್ಯೆಗಳನ್ನು ರಾಷ್ಟ್ರಪತಿ, ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ಗಮನಕ್ಕೆ ತರಲು ನಿರ್ಧಾರವನ್ನು ತಗೆದುಕೊಂಡಿದ್ದಾರೆ.ಪ್ರತಿ ವರ್ಷ ಶಿಕ್ಷಕರ ಧ್ವನಿಯಾಗಿರುವ ಸಂಘಟನೆಯರು ಸ್ಪಂದಿಸದಕ್ಕಾಗಿ ಈಗ ಈ ಒಂದು ತೀರ್ಮಾನವನ್ನು ತಗೆದುಕೊಂಡಿದ್ದಾರೆ.

ನಾಡಿನ ಶಿಕ್ಷಕರು ಸಾಮೂಹಿಕವಾಗಿ ಈ ಒಂದು ಪತ್ರದ ಆಂದೋಲನ ಆರಂಭ ಮಾಡಿದ್ದು ಬರೆಯುವಂತೆ ಕರೆ ಕೊಡುತ್ತಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.