ಬೆಂಗಳೂರು –
ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಶಿಕ್ಷಕರ ಹಿತ ಕಾಪಾಡಲು ವಿಫಲವಾಗಿರುವುದರಿಂದ ಕೂಡಲೇ ತಮ್ಮ ಸ್ಥಾನಗಳಿಗೆ ನೈತಿಕ ಹೊಣೆಯನ್ನು ಹೊತ್ತು ಕೊಂಡು ರಾಜೀನಾಮೆ ನೀಡಿ ಎಂದು ರಾಜ್ಯದ ಶಿಕ್ಷಕರು ಸಂಘಟನೆಯ ರಾಜ್ಯ ನಾಯಕರಿಗೆ ರಾಜ್ಯದ ಶಿಕ್ಷಕರು ರಾಜೀನಾಮೆ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ

ನಿನ್ನೆ ರಜೆಯ ವಿಚಾರದಲ್ಲಿ ಮತ್ತು ಶಿಕ್ಷಕರ ಯಾವುದೇ ಸಮಸ್ಯೆಗೆ ಸ್ಪಂದಿಸದ ಹಿನ್ನಲೆಯಲ್ಲಿ ಶಿಕ್ಷಕರು ಸಿಡಿದೆದ್ದಿದ್ದಾರೆ.ಪೇಪರ್ ಟೈಗರ್ಸ್ ಕೂಡಲೇ ನೈತಿಕ ಹೊಣೆಯನ್ನು ಹೊತ್ತುಕೊಂಡು ರಾಜೀನಾಮೆ ನೀಡುವಂತೆ ಶಿಕ್ಷಕರು ಆಗ್ರಹ ಮಾಡುತ್ತಿದ್ದಾರೆ

ಇದರೊಂದಿಗೆ ಶಿಕ್ಷಕರ ಹಿತವನ್ನು ಕಾಪಾಡಲು ವಿಫಲವಾದ ಬಲಾಢ್ಯ ಶಿಕ್ಷಕರ ಸಂಘ ಯಾಕೇ ಬೇಕು ಎಂಬ ಪ್ರಶ್ನೆಯನ್ನು ಕೇಳತಾ ಇದ್ದಾರೆ ಒಟ್ಟಾರೆ ನಾಡಿನ ಶಿಕ್ಷಕರ ಸಂಘದ ವಿರುದ್ಧ ಶಿಕ್ಷಕರು ಸಿಡಿದೆದ್ದಿ ದ್ದಾರೆ ಇನ್ನಾದರೂ ಹೆಚ್ಚೆತ್ತುಕೊಂಡು ಸಂಘಟನೆಯ ನಾಯಕರು ಈ ಕುರಿತು ಮನನ ಮಾಡಿಕೊಳ್ಳೊದು ಅವಶ್ಯಕತೆ ಇದೆ