ಶಿಕ್ಷಕ ನಿಧನ ಸ್ವ ಗ್ರಾಮದಲ್ಲಿ ನಡೆಯಿತು ಅಂತ್ಯಕ್ರಿಯೆ…..

Suddi Sante Desk

ಹೆಬ್ಬಾಳ –

ರಾಜ್ಯದಲ್ಲಿ ಹಿರಿಯ ಶಿಕ್ಷಕರೊಬ್ಬರು ನಿಧನರಾಗಿದ್ದಾರೆ ಹೌದು ಶಿವಲಿಂಗಪ್ಪ ಬಂಗಾರಿ ಮೃತರಾದ ಶಿಕ್ಷಕರಾಗಿದ್ದಾರೆ ಹೆಬ್ಬಾಳ ಗ್ರಾಮದವರಾದ ಇವರು ಸಧ್ಯ ಇವರು ಅಥಣಿ ತಾಲೂಕಿನ ಬಾಳಿಗೇರಿ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದ ಇವರು ಅನಾರೋಗ್ಯ ದ ಹಿನ್ನೆಲೆಯಲ್ಲಿ ನಿಧನರಾಗಿದ್ದಾರೆ

ಶಿಕ್ಷಕ ಶಿವಲಿಂಗಪ್ಪ ಬಂಗಾರಿ ಇವರ ನಿಧನಕ್ಕೆ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕ ಬಂಧುಗಳು ಭಾವಪೂರ್ಣ ನಮನ ಸಲ್ಲಿಸಿ ಸಂತಾಪ ವನ್ನು ಸೂಚಿಸಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಸ್ವ ಗ್ರಾಮದಲ್ಲಿ ನಡೆಯಿತು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.