ಬೆಂಗಳೂರು –
ಶಿಕ್ಷಕರ ವರ್ಗಾವಣೆ ಮಾರ್ಗಸೂಚಿ ಹೊರಗೆ ಬರುತ್ತಿ ದ್ದಂತೆ ಬಹುತೇಕ ಶಿಕ್ಷಕರು ಈ ಒಂದು ಅವೈಜ್ಞಾನಿಕ ವರ್ಗಾವಣೆ ನೀತಿಯ ವಿರುದ್ಧ ಸಿಡಿದೆದ್ದಿದ್ದಾರೆ. ಅಲ್ಲದೇ ತಮ್ಮ ಧ್ವನಿಯಾಗಿ ಕೆಲಸವನ್ನು ಮಾಡುತ್ತಿ ರುವ ಸಂಘಟನೆಯ ನಾಯಕರ ವಿರುದ್ಧ ಬಹಿರಂಗ ವಾಗಿ ಅಸಮಾಧಾನಗೊಂಡಿದ್ದಾರೆ

ಮಾನ್ಯ ಅಧ್ಯಕ್ಷರು ಮತ್ತು ರಾಜ್ಯ ಸಂಘಟನೆಯ ಎಲ್ಲ ಪದಾಧಿಕಾರಿಗಳು ತುಂಬಾ ತುಂಬಾ ಕಷ್ಟ ಪಟ್ಟು ಇವತ್ತು ವರ್ಗಾವಣೆ ಪ್ರಕ್ರಿಯೆ ಪ್ರಾರಂಭ ಆಗುವಂತೆ ಮಾಡಿದ್ದೀರ…..
ಇದರಲ್ಲಿನ ನಿಯಮ…….. ಸುದೀರ್ಘ ಕಾಲಾವಕಾಶ …………
ನೋಡಿದರೆ ಈ ಬಾರಿಯೂ ವರ್ಗಾವಣೆ ನಡೆಯೋದು ಅನುಮಾನ ಅನಿಸುತ್ತದೆ…..
ಯಾಕಂದ್ರೆ ಇವತ್ತು ಇನ್ನು ದಿನಾಂಕ 30/6/2021. ಪ್ರಕ್ರಿಯ ಪೂರ್ಣ ಆಗಲಿಕ್ಕೆ 2022 ರ ಜನವರಿ ಆದರೇ ಮುಂದಿನ ವರ್ಷದ ವರ್ಗಾವಣೆಗೆ ಬೆಂಕಿನೇ…….
ವಿಭಾಗದ ಒಳಗೆ ಮತ್ತು ವಿಭಾಗದ ಹೊರಗೆ ಪ್ರತ್ಯೇಕವಾಗಿ counselling ಮಾಡಿದರೆ seniority ಗೆ ತೊಂದರೆ ಆಗಲ್ವಾ….?????
ಶಿಕ್ಷಕ ಸ್ನೇಹಿ ವರ್ಗಾವಣೆ ಎಂದು ಹೇಳ್ತಾ 25% ನಿಯಮ ನ ಹಾಗೆಯೇ ಬಿಟ್ಟೀರಾ……………….
ಇದು ಕೇವಲ ಕಡ್ಡಾಯ ವರ್ಗಾವಣೆ ಆದ ಶಿಕ್ಷಕರ ಅನುಕೂಲಿತ ಪ್ರಕ್ರಿಯೆ ಮಾತ್ರ…
ಇನ್ನೂ ವಿಶೇಷ ಕೌನ್ಸೆಲಿಂಗ್ ನ್ನು ಕೊನೆಯಲ್ಲೆ ಮಾಡಿದ್ದರೆ ಖಂಡಿತವಾಗಿಯೂ ಈ ಪ್ರಕ್ರಿಯೆ ಪೂರ್ಣ ಆಗ್ತಿತ್ತು ಅನ್ನೋ ನಂಬಿಕೆ ಬರುತಿತ್ತು ಮತ್ತು ಅವರಿಗಾಗಿ ಆದರೂ ವೇಗವಾಗಿ ಪ್ರಕ್ರಿಯೆ ಮುಗಿಯುತಿತ್ತು.
ಈಗ ಪ್ರಾರಂಭದಲ್ಲಿ ವಿಶೇಷ ಕೌನ್ಸೆಲಿಂಗ್ ಬೇಗ ಮುಗಿಸಿ ಉಳಿದ ಪ್ರಕ್ರಿಯೆ ಮುಂದೂಡುವ ಕೆಲಸ ಖಂಡಿತಾ ನಡೆಯುತ್ತದೆ………
ನಮ್ಮಂತ ಅಮಾಯಕ ಅಸಹಾಯಕ ಶಿಕ್ಷಕರ ಪರವಾಗಿ ಮಾನ್ಯ ಶಿಕ್ಷಣ ಸಚಿವರೂ ಇಲ್ಲ…….
ಸಂಘದವರು ಇಲ್ಲ…….. ಸಂಘದ ಎಲ್ಲಾ ಪದಾಧಿಕಾರಿಗಳಿಗೆ ಸಂಘಟನೆಗೆ ———-ಹಾರ ಹಾಕಿ ———ಮೆರವಣಿಗೆ ಮಾಡಬೇಕು…..
ಥೂ ನಿಮ್ಮ ಜನ್ಮಕ್ಕಿಷ್ಟು————-ಹಾಕ
??????????????