BEO ಗೆ ಮನವಿ ನೀಡಿದ ಶಿಕ್ಷಕರು ಸಮಾಲೋಚನಾ ಸಭೆಯ ವಿಚಾರದಲ್ಲಿ ಮನವಿ…..

Suddi Sante Desk

ದಾವಣಗೇರಿ –

ಉರ್ದು ಭಾಷೆಯಲ್ಲಿ ಸಮಾಲೋಚನಾ ಸಭೆಯ ಮಾಹಿತಿಯನ್ನು ನೀಡುವಂತೆ ಒತ್ತಾಯಿಸಿ ದಾವಣ ಗೇರಿಯಲ್ಲಿ ಶಿಕ್ಷಕರು ಬಿಇಓ ಅವರಿಗೆ ಮನವಿಯನ್ನು ನೀಡಿದರು.ಡಯಟ್ ನ ಹಿರಿಯ ಉಪನ್ಯಾಸಕರಾದ ಕಂಪ್ಲಿ ರಾಮನ್ ಗೌಡ್ರು,ಹಾಗೂ ಕ್ಷೇತ್ರ ಶಿಕ್ಷಣಧಿಕಾರಿ ಗಳಾದ ಜಿ ಕೊಟ್ರೇಶ್ ರವರಿಗೆ ಸಮಾಲೋಚನೆ ಸಭೆಯನ್ನು ಉರ್ದು ಮಾಧ್ಯಮದಲ್ಲಿ ನೀಡಬೇ ಕೆಂದು ಮನವಿ ಸಲ್ಲಿಸಲಾಯಿತು.

ಉರ್ದು ಶಾಲೆಗಳ ಪರವಾಗಿ ಉರ್ದು ಸಿಆರ್ ಪಿ ಶ್ರೀಮತಿ ರೂಖಿಯಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಮೆಹೆರ್ ನಿಗಾರ್ ಹಾಗೇ ಉರ್ದು ಮಾಗನಹಳ್ಳಿ ಮತ್ತು ಕೆ ಆರ್ ಮಾರ್ಕೆಟ್ ನ ಶಿಕ್ಷಕರು ಈ ಒಂದು ಸಮಯ ದಲ್ಲಿ ಪಾಲ್ಗೊಂಡು ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿ ಮನವಿಯನ್ನು ಸಲ್ಲಿಸಿದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.