ಮಂಡ್ಯ –
ಪತಿಯ ಅಂತ್ಯಕ್ರಿಯೆಯ ನಂತರ ಪತ್ನಿ ನೇಣಿಗೆ ಶರಣಾದ ಘಟನೆ ಮಂಡ್ಯದಲ್ಲಿ ನಡೆದಿದೆ. ನಾಗಮಂ ಗಲ ತಾಲ್ಲೂಕು ಬೊಮ್ಮೇನಹಳ್ಳಿಯಲ್ಲಿ ಈ ಒಂದು ಘಟನೆ ನಡೆದಿದೆ.

ಕೋವಿಡ್ ಸೋಂಕಿನಿಂದ ಬೆಂಗಳೂರಿನಲ್ಲಿ ಕಿರಣ್ ಎಂಬುವವರು ಮೃತಪಟ್ಟಿದ್ದಾರೆ.ಕಿರಣ್ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬಂದು ನೇಣಿಗೆ ಶರಣಾಗಿದ್ದಾರೆ ಇವರ ಪತ್ನಿ ಪೂಜಾ

ಕಳೆದ ಹನ್ನೊಂದು ತಿಂಗಳ ಹಿಂದಷ್ಟೇ ಮದುವೆ ಯಾಗಿದ್ದ ಕಿರಣ್ ಮತ್ತು ಪೂಜಾ ಅವರು.ಕಿರಣ್ ಕುಟುಂಬದಲ್ಲಿ ಮುಗಿಲು ಮುಟ್ಟಿದ ಆಕ್ರಂದನ ಹೃದ ಯವಿದ್ರಾವಕ ಘಟನೆಯಿಂದ ಗ್ರಾಮದಲ್ಲಿ ನೀರವ ಮೌನ ಕಂಡು ಬರುತ್ತಿದೆ.
