ಉಡುಪಿ –
ಲಾಕ್ ಡೌನ್ ನಡುವೆ ಕಾನೂನು ಉಲ್ಲಂಘನೆ ಮಾಡಿ ಸಂಚಾರ ಮಾಡುತ್ತಿದ್ದ ಹಾಗೇ ಮೊಬೈಲ್ ನಲ್ಲಿ ಮಾತನಾಡುತ್ತಾ ಕಾರು ಚಲಾಯಿಸುತ್ತಿದ್ದ ಮಹಿಳೆಯೊಬ್ಬರಿಗೆ ಸಂಚಾರಿ ಪೊಲೀಸರು ಸಖತ್ ಕ್ಲಾಸ್ ತಗೆದುಕೊಂಡು ಹೌದು ಇಂಥದೊಂದು ಘಟನೆ ಉಡುಪಿ ಯಲ್ಲಿ ನಡೆದಿದೆ

ಮಾಡಿದ ತಪ್ಪಿಗೆ ದಂಡ ಹಾಕಲು ಹೇಳಿದ ಕಾರಣ ಕ್ಕಾಗಿ ಟ್ರಾಫಿಕ್ PSI ಗೆ ಆವಾಜ್ ಹಾಕಿದ್ದಾರೆ ಯುವ ತಿ.ಉಡುಪಿಯ ನಗರದ ಕ್ಲಾಕ್ ಟವರ್ ಬಳಿ ಈ ಒಂದು ಘಟನೆ ನಡೆದಿದೆ.ಕಾರು ಚಲಾಯಿಸುವಾಗ ಮೊಬೈಲ್ ನಲ್ಲಿ ಮಾತಾನಾಡುತ್ತಾ ಹೋದ ಮಹಿಳೆ ಯನ್ನು ಸಂಚಾರಿ ಪೊಲೀಸರು ತಡೆದು ಕಾರು ಬದಿಗೆ ಇಟ್ಟು ಫೋನ್ ನಲ್ಲಿ ಮಾತಾನಾಡಿಕೊಂಡು ಹೋಗಿ ಎಂದು ಟ್ರಾಪಿಕ್ ಎಸ್ ಐ ಅಬ್ದುಲ್ ಖಾದರ್ ಸೂಚಿ ಸಿದ್ದಾರೆ.

ಈ ವೇಳೆ ಹೀಗೆ ಹೇಳಿದಕ್ಕೆ ಯುವತಿ ಮರಳಿ ದಂಡ ಕಟ್ಟದೆ ಮಾಡಿದ ತಪ್ಪಿಗೆ ದಂಡ ಕಟ್ಟಲು ಸೂಚಿಸಿದ ಟ್ರಾಫಿಕ್ ಎಸ್ ಐಗೆ ಮಹಿಳೆ ಅವಾಜ್ ಹಾಕಿದ್ದಾರೆ .
ಟ್ರಾಫಿಕ್ ಪೊಲೀಸ್ ರೊಂದಿಗೆ ಮಾತಾನಾಡುವ ವೇಳೆ ಇತರ ಸಿಬ್ಬಂದಿ ಇದನ್ನು ಮೊಬೈಲ್ ನಲ್ಲಿ ಚಿತ್ರೀ ಕರಿಸಿದ್ದಾರೆ.ಇದಕ್ಕೆ ಮಹಿಳೆ ಗರಂ ಆಗಿ ಚಿತ್ರೀಕರಿಸು ವುದನ್ನು ನಿಲ್ಲಿಸಿ ಅಧಿಕಾರ ಇದೆಯೆಂದು ದುರುಪ ಯೋಗ ಮಾಡಿಕೊಳ್ಳುತ್ತಿದ್ದಿರಿ ಎಂದು ಹೇಳಿ ಮತ್ತೆ ಫೋನ್ ನಲ್ಲಿ ಮಾತಾನಾಡಿಕೊಂಡು ಹೋಗುತ್ತೇನೆ ಎಂದು ದಂಡ ಕಟ್ಟಿ ಹೋಗಿದ್ದಾರೆ.