ಕಲಘಟಗಿ –
ಧಾರವಾಡ ಜಿಲ್ಲೆಯಲ್ಲಿ ಚುನಾವಣೆಯ ಅಖಾಡ ರಂಗೇರುತ್ತಿದ್ದು ಅದರಲ್ಲೂ ಜಿಲ್ಲೆಯ ಕಲಘಟಗಿ ವಿಧಾನ ಸಭಾ ಕ್ಷೇತ್ರದ ಅಖಾಡ ರಂಗೇರುತ್ತಿದ್ದು ಮಾಜಿ ಸಚಿವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಂತೋಷ ಲಾಡ್ ಗೆ ಈ ಬಾರಿ ಕ್ಷೇತ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಉತ್ಸಾಹ ಹುಮ್ಮಸ್ಸು ಬರುತ್ತಿದೆ
ಹೌದು ಕ್ಷೇತ್ರದಲ್ಲಿ ಸಂತೋಷ ಲಾಡ್ ಹೋದಲ್ಲೇಲ್ಲ ಉತ್ತಮ ರೀತಿಯಲ್ಲಿ ಸ್ಪಂದನೆ ಸಿಗುತ್ತಿದ್ದು ಕ್ಷೇತ್ರದ ಸಂಗಮೇಶ್ವರ ಹಾಗೂ ಕಲಕುಂಡಿ ಗ್ರಾಮಗಳ ಜನತೆ ಸಂತೋಷ ಲಾಡ್ ಗೆ ಪ್ರೀತಿ, ವಿಶ್ವಾಸವನ್ನು ತುಂಬಿದರು
ಈ ಒಂದು ಪ್ರೀತಿಗೆ ಸಂತೋಷ ಲಾಡ್ ನಿಜಕ್ಕೂ ಭಾವುಕರಾಗಿದ್ದು ದೊಡ್ಡದು ಎಂಬ ಮಾತುಗ ಳನ್ನು ಹೇಳುತ್ತಿದ್ದು ಉತ್ತಮ ಸ್ಪಂದನೆ ಸಿಗುತ್ತಿದೆ.
ಸುದ್ದಿ ಸಂತೆ ನ್ಯೂಸ್ ಕಲಘಟಗಿ…..