ಹುಬ್ಬಳ್ಳಿ –
ಹೆಲ್ಮೇಟ್ ಇಲ್ಲ ನಂಬರ್ ಪ್ಲೇಟ್ ಇಲ್ಲ ಆದ್ರೂ ಇದು ಪೊಲೀಸರ ಬೈಕ್ – ಪೊಲೀಸರಿಗೊಂದು ನ್ಯಾಯ ಸಾರ್ವಜನಿಕರಿಗೊಂದು ನ್ಯಾಯನಾ ನಂಬರ್ ಪ್ಲೇಟ್ ಹೇಗೆ ಹಾಕಿದ್ದಾರೆ ನೋಡಿ ವೈರಲ್ ಆಗಿದೆ ಪೊಟೊ ಹೌದು
ಸಾಮಾನ್ಯವಾಗಿ ಬೈಕ್ ಸವಾರರು ಅಂದರೆ ಹೆಲ್ಮೇಟ್ ಹಾಕಬೇಕು ಸರಿಯಾಗಿ ನಂಬರ್ ಪ್ಲೇಟ್ ಹಾಕಬೇಕು ಸಂಚಾರಿ ನಿಯಮಗಳನ್ನು ಪಾಲಿಸಬೇಕು ಇದು ರಸ್ತೆ ನಿಮಯಗಳು.ಆದರೆ ಇದ್ಯಾವುದು ಇಲ್ಲದೇ ಹುಬ್ಬಳ್ಳಿಯಲ್ಲೊಂದು ಪೊಲೀಸರ ಬೈಕ್ ವೊಂದು ತಿರುವು ಮುರುವು ನಂಬರ್ ಪ್ಲೇಟ್ ಹಾಕಿಕೊಂಡು ತಿರುಗಾಡುತ್ತಿ ರುವ ಪೊಟೊ ವೊಂದು ವೈರಲ್ ಆಗಿದೆ.
ಹೌದು ಸಾಮಾನ್ಯವಾಗಿ ಹೆಲ್ಮೇಟ್ ಇಲ್ಲದೇ ಈ ಒಂದು ಬೈಕ್ ತಿರುಗಾಡುತ್ತಿದ್ದರೆ ಅದೇನು ದೊಡ್ಡ ವಿಚಾರವಲ್ಲ ಆದರೆ ಬೈಕ್ ನಂಬರ್ ಪ್ಲೇಟ್ ತಿರುವು ಮುರುವು ಆಗಿದ್ದು ಸಧ್ಯ ದೊಡ್ಡ ವಿಚಾರ ವಾಗಿದೆ.ಹೌದು ಬೈಕ್ ನಂಬರ್ ಪ್ಲೇಟ್ ಬೇಕಂ ತಲೆ ಹೀಗೆ ಹಾಕಿದ್ದಾರೆಯೋ ಅಥವಾ ಸಂಚಾರಿ ಪೊಲೀಸರು ಪೊಟೊ ತಗೆಯುತ್ತಾರೆ ಎಂದು ಕೊಂಡು ತಿರುವು ಮುರುವು ಹಾಕಿದ್ದಾರೆ ಏನೋ ಗೊತ್ತಿಲ್ಲ
ಒಟ್ಟಾರೆಬೈಕ್ ಸವಾರನಿಗೆ ಹೆಲ್ಮೇಟ್ ಇಲ್ಲ ಬೈಕ್ ಗೆ ನಂಬರ್ ಪ್ಲೇಟ್ ಹೀಗೆ ಹಾಕಿದ್ದಾರೊ ಏನೊ ಸಧ್ಯ ಹುಬ್ಬಳ್ಳಿಯಲ್ಲಿ ಈ ಒಂದು ಬೈಕ್ ವಿಚಾರ ಸಾಕಷ್ಟು ಪ್ರಮಾಣದಲ್ಲಿ ವೈರಲ್ ಆಗಿದ್ದು ಪೊಟೊ ಕೂಡಾ ವೈರಲ್ ಆಗಿದ್ದು ಇದು ನಿಜ ವಾಗಿಯೂ ಪೊಲೀಸರದ್ದಾ ಏನು ಎಂಬ ಕುರಿ ತಂತೆ ಸಂಚಾರಿ ಪೊಲೀಸರಿಗೆ ಉತ್ತರಿಸಬೇಕಾ ಗಿದೆ
ಸಾಮಾನ್ಯವಾಗಿ ಹೀಗೆ ಸಾರ್ವಜನಿಕರು ಯಾರೇ ಎನಾದರು ಮಾಡಿದರೆ ಅದು ದೊಡ್ಡ ತಪ್ಪು ಆದರೆ ಪೊಲೀಸರೇ ಹೀಗೆ ಮಾಡಿದರೆ ಸರಿನಾ ಎಂಬ ಪ್ರಶ್ನೆ ಸಾರ್ವಜನಿಕರು ಕೇಳುತ್ತಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..