ಬೆಂಗಳೂರು –
ಮಹಾಮಾರಿ ಕೋವಿಡ್ ಇಂದು ರಾಜ್ಯದಲ್ಲಿ ಸ್ವಲ್ಪು ಮಟ್ಟಿಗೆ ಏರಿಕೆಯಾಗಿದೆ. ಹೌದು ಕಳೆದ 24 ಗಂಟೆ ಯಲ್ಲಿ ರಾಜ್ಯದಲ್ಲಿ 16387 ಪಾಸಿಟಿವ್ ಪ್ರಕರಣ ಗಳು ಪತ್ತೆಯಾಗಿದ್ದು ಇನ್ನೂ ನಿನ್ನೇಯ ರಿಪೋರ್ಟ್ ಗಿಂತ ಇಂದು ಎರಡೂವರೆ ಸಾವಿರ ಪ್ರಕರಣಗಳು ಹೆಚ್ಚಾಗುತ್ತಿದ್ದು

ಇನ್ನೂ ಒಂದೇ ದಿನದಲ್ಲಿ ರಾಜ್ಯದಲ್ಲಿ 21199 ಜನರು ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆ ಯಾಗಿದ್ದು ಇನ್ನೂ 463 ಜನರು ನಿಧನರಾಗಿದ್ದಾರೆ. ಇನ್ನೂ ರಾಜ್ಯದ ಎಲ್ಲಾ ಜಿಲ್ಲೆಗಳ ಅಂಕಿ ಅಂಶಗಳು ಈ ಕೆಳಗಿನಂತಿವೆ
