ಇದೀಗ ಬಂದ ಸುದ್ದಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಬಿ. ಸಿ ನಾಗೇಶ್ ರವರ ಹತ್ತಿರ ವರ್ಗಾವಣೆಗಾಗಿ ಬೆಂಗಳೂರು ಚಲೋ ವೇದಿಕೆಯ ಮುಖಂಡರಾದ ಶಿವಕುಮಾರ್ ಕಟ್ಟಿಮನಿ ಹಾಗೂ ಗ್ರಾಮೀಣ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘಗಳ ಪ್ರಮುಖ ಪದಾಧಿಕಾರಿಗಳು,ಗ್ರಾಮೀಣ ಶಿಕ್ಷಕರು ವರ್ಗಾವಣೆ ಅಪೇಕ್ಷಿತ ಶಿಕ್ಷಕರ ಬಳಗವು ವರ್ಗಾವಣೆಯ ಬಗ್ಗೆ ಚರ್ಚೆಮಾಡಿ ಮನವಿ ಪತ್ರಗ ಳನ್ನು ಸಲ್ಲಿಸಿ ಶಿಕ್ಷಕರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ.

ಸುಸಂದರ್ಭದಲ್ಲಿ ಶಿವಕುಮಾರ್ ಕಟ್ಟಿಮನಿ ಸುನೀಲ್ ಹುಡುಗಿ ಹಾಗೂ ಅಂದಾಜು ಮೂವತ್ತು ಕ್ಕೂ ಹೆಚ್ಚು ಶಿಕ್ಷಕರು ಮುಂದಾಳತ್ವ ವಹಿಸಿದ ಮುಖಂಡರಿಗೆ ರಾಜ್ಯದ ವರ್ಗಾವಣೆ ಅಪೇಕ್ಷಿತ ಶಿಕ್ಷಕರ ಬಳಗ, ಹಾಗೂ ಗ್ರಾಮೀಣ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘಗಳ ಸರ್ವ ಪದಾಧಿಕಾರಿಗಳ ವತಿಯಿಂದ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಯಿತು