ಬೆಂಗಳೂರು –
ಶಿಕ್ಷಕರ ವರ್ಗಾವಣೆ ಅಂದುಕೊಂಡಂತೆ ಆಗಿದ್ದರೆ ಆರಂಭವಾಗುತ್ತಿತ್ತು ಆದರೆ ಯಾವ ಇಲಾಖೆಗೂ ಯಾರಿಗೂ ಇಲ್ಲದ ವರ್ಗಾವಣೆ ನೀತಿ ನಿಯಮ ಶಿಕ್ಷಣ ಇಲಾಖೆಗೆ ಇವೆ.ಅದರಲ್ಲೂ ಶಿಕ್ಷಕರು ವರ್ಗಾವಣೆ ಸಿಗದೇ ಬೇಸತ್ತಿದ್ದಾರೆ.ಇನ್ನೂ ಸಧ್ಯ ಮೂರು ನಾಲ್ಕು ವರ್ಷಗಳ ನಂತರ ಇನ್ನೇನು ವರ್ಗಾವಣೆ ಆರಂಭವಾಗುತ್ತದೆ ಎನ್ನುವಷ್ಟರಲ್ಲಿ ಹೆಚ್ಚುವರಿ ಶಿಕ್ಷಕರಿಂದ ವರ್ಗಾವಣೆಗೆ ತಡೆಯಾಜ್ಞೆ ಇದನ್ನು ಬಿಟ್ಟು ವರ್ಗಾವಣೆ ಮಾಡುತ್ತೇವೆ ಎನ್ನುತ್ತಲೆ ಶಿಕ್ಷಣ ಇಲಾಖೆಯಿಂದ ತಡೆಯಾಜ್ಞೆ ಈ ಒಂದು ಹಿನ್ನಲೆಯಲ್ಲಿ ಸಧ್ಯ ಇದನ್ನು ಇಲಾಖೆ ಮುಂದೂ ಡಿದೆ
ಇದೆಲ್ಲ ಒಂದು ವಿಚಾರವಾದರೆ ಇನ್ನೂ ಪ್ರಮುಖ ವಾಗಿ ಈ ಒಂದು ವರ್ಗಾವಣೆ ಯನ್ನು ನಿಲ್ಲಿಸಿದವ ರಿಗೆ ಶಿಕ್ಷಕರ ಶಾಪ ತಟ್ಟೆ ತಟ್ಟುತ್ತದೆ ಎಂಬ ಶಾಪವನ್ನು ನಾಡಿನ ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರು ಅದರಲ್ಲೂ ಮಹಿಳಾ ಶಿಕ್ಷಕಿಯರು ಹಾಕಿದ್ದಾರೆ
ಹೀಗಾಗಿ ಬಹಳ ವರ್ಷಗಳ ನಂತರ ಏನೋ ವರ್ಗಾವಣೆ ನಡೆಯುತ್ತದೆ ಎಂದುಕೊಂಡು ಆಗಲಿ ಬಿಡಿ ಎಂದು ಕಾಯುತ್ತಿದ್ದ ವರ್ಗಾವಣೆಯ ಅಪೇಕ್ಷಿತ ಶಿಕ್ಷಕರಿಗೆ ಶಾಕ್ ಆಗಿದ್ದು ಹೀಗೆ ಮಾಡಿದವರಿಗೆ ಹಿಡಿಶಾಪ ವನ್ನು ಹಾಕಿದ್ದು ತಟ್ಟೆ ತಟ್ಟುತ್ತದೆ ಎಂದಿದ್ದಾರೆ