ಬೆಂಗಳೂರು –
PST ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯ ಸೇರಿದಂತೆ ಶಿಕ್ಷಕರ ಕೆಲವೊಂದಿಷ್ಟು ಬೇಡಿಕೆ ಗಳ ಕುರಿತು ರಾಜ್ಯದ ಶಿಕ್ಷಕರು ಆಗಸ್ಟ್ 12 ರಂದು ಬೆಂಗಳೂರು ಚಲೋ ಗೆ ಕರೆ ನೀಡಿದ್ದಾರೆ.ಈ ಒಂದು ಹೋರಾಟಕ್ಕೆ ಅನ್ಯಾಯಕ್ಲೊಳಗಾಗಿರುವ ಶಿಕ್ಷಕರು ಸಿದ್ದಾರಾಗುತ್ತಿದ್ದು ಇನ್ನೂ ಇದರ ನಡುವೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ತುರ್ತು ಸಭೆಯನ್ನು ಕರೆದಿದ್ದಾರೆ
ಶಿಕ್ಷಕರ ಹೋರಾಟದ ಕರೆ ಯಿಂದಾಗಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಚಿವರ ಸೂಚನೆ ಯಂತೆ ಸಂಜೆ ತುರ್ತು ಸಭೆ ಆಹ್ವಾನ ಮಾಡಿದ್ದು ಶಿಕ್ಷಕರ ಸಂಘಟನೆಯ ನಾಯಕರೊಂದಿಗೆ ಸಚಿವರ ಸಭೆಯನ್ನು ಮಾಡಲಿದ್ದು ಏನೇನು ಚರ್ಚೆ ಯಾಗಲಿದೆ ಯಾವ ಯಾವ ವಿಷಯ ಗಳನ್ನು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..