ಬೆಂಗಳೂರು –
ರಾಜ್ಯದ ಶಿಕ್ಷಕ ಬಂಧುಗಳಿಗೆ ಸೂಚನೆ ಈಗಾಗಲೇ ಕೇಂದ್ರ ಸರಕಾರವೂ ಘೋಷಿಸಿದ 3% ಡಿಎ ಗೆ ಸರಿಸಮಾನವಾಗಿ ಈಗಾಗಲೇ ಕರ್ನಾಟಕ ಸರ್ಕಾರ 3% ಡಿಎ ಘೋಷಿಸಿದ್ದು 01-07-2021 ರಿಂದ ಅನ್ವಯವಾಗುವಂತೆ ಜುಲೈ,ಆಗಸ್ಟ್ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿನ ಡಿಎ ಅರಿಯರ್ಸ್ ವೇತನ ಸೆಳೆಯಲು HRMS ನಲ್ಲಿ ಅವಕಾಶ ನೀಡಲಾಗಿದೆ.
ಆದ್ದರಿಂದ ಶಿಕ್ಷಕ ಪದಾಧಿಕಾರಿಗಳು ಸಂಬಂಧಿಸಿದ ಬಿಇಓ ಅವರನ್ನು ಸಂಪರ್ಕಿಸಿ ಡಿಎ ಅರಿಯರ್ಸ್ ಅನ್ನು ಆದಷ್ಟು ಬೇಗನೆ ಎಲ್ಲ ಶಿಕ್ಷಕರಿಗೆ ಪಡೆಯಲು ಕ್ರಮವಹಿಸಲು ಇಲಾಖೆಯ ಅಧಿಕಾರಿಗಳು ವಿನಂತಿಸಿ ತಿಳಿಸಿದ್ದಾರೆ






















