ಬೆಂಗಳೂರು –
ಮಹಾಮಾರಿ ಕರೋನಾ ಅಬ್ಬರ ರಾಜ್ಯದಲ್ಲಿ ದಿನ ದಿಂದ ದಿನಕ್ಕೆ ಹೆಚ್ಚಾಗುತ್ತಿದೆ.ಇಂದು ಕೂಡಾ ರಾಜ್ಯ ದಲ್ಲಿ 15785 ಹೊಸ ಕರೋನಾ ಪಾಸಿಟಿವ್ ಪ್ರಕರ ಣಗಳು ಪತ್ತೆಯಾಗಿದ್ದು ಇನ್ನೂ ರಾಜ್ಯದಲ್ಲಿ ಇಂದು ಸಾವಿನ ಸಂಖ್ಯೆ ಹೆಚ್ಚಾಗಿದ್ದು ಒಂದೇ ದಿನ 146 ಜನರು ಕರೋನಾಗೆ ಬಲಿಯಾಗಿದ್ದಾರೆ.

ಬೆಂಗಳೂರಿನಲ್ಲಿ ಅತಿ ಹೆಚ್ಚು ಅಂದರೆ 9618.ಇನ್ನೂ ತುಮಕೂರು,ಹಾಸನ ಬೀದರ್, ಧಾರವಾಡ, ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲೂ ಕೂಡಾ ಇಂದು ಕರೋನಾ ಮಹಾಮಾರಿ ಅಬ್ಬರಿಸಿದ್ದು ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು ಕಂಡು ಬಂದಿದೆ.

ಇನ್ನೂ ರಾಜ್ಯದಲ್ಲಿನ ಜಿಲ್ಲೆಗಳ ಕರೋನಾ ಅಂಕಿ ಸಂಖ್ಯೆಗಳು ಈ ಕೆಳಗಿನಂತಿವೆ.
ಮಂಜುನಾಥ ಸುರವಿ ಸುದ್ದಿ ಸಂತೆ ವರದಿಗಾರರು