ಬೀದರ್ –
ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಬೀದರ್ ಜಿಲ್ಲೆಯಲ್ಲೂ ಶಾಲೆಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ ಹೌದು ಉಪನಿರ್ದೇಶಕರ ಮೌಖಿಕ ತುರ್ತು ಆದೇಶದಂತೆ 1ನೇ ತರಗತಿಯಿಂದ 5ನೇl ತರಗತಿವರೆಗಿನ ಶಾಲೆಗಳಿಗೆ ಮತ್ತು ಮಕ್ಕಳಿಗೆ ಜಿಲ್ಲಾಧಿಕಾರಿಗಳು ಬೀದರ್ ಇವರ ಆದೇಶದಂತೆ ರಜೆಯನ್ನ ಘೋಷಿಸಲಾಗಿದೆ.
ಮೇಲಾಧಿಕಾರಿಗಳ ಸೂಚನೆಯಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಗಳು ಕ್ಷೇತ್ರ ಸಮನ್ವಯಾಧಿಕಾರಿಗಳು ಭಾಲ್ಕಿ ಇವರು ರಜೆಯನ್ನು ಘೋಷಣೆ ಮಾಡಿ ಆದೇಶವನ್ನು ಮಾಡಿದ್ದು ಒಂದು ದಿನ ಮಾತ್ರ ಈ ಒಂದು ಆದೇಶ ಅನ್ವಯವಾಗಲಿದೆ