ಬೆಂಗಳೂರು –
ಇವತ್ತು ರಾಜ್ಯದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಶೈಕ್ಷಣಿಕ ವರ್ಷದ ಕೊನೆಯ ದಿನ ನಾಳೆಯಿಂದ ಬೇಸಿಗೆ ರಜೆ ಈ ಒಂದು ವಿಚಾರದಲ್ಲಿ ಯಾವುದೇ ಒಂದು ಗೊಂದಲ ಆತಂಕ ಬೇಡ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸ್ಪಷ್ಟನೆ ನೀಡಿದೆ

ನಾಳೆಯಿಂದ ರಜೆ ಇದೆ ಯಾವುದೇ ಕಾರಣಕ್ಕೂ ಶಿಕ್ಷಕರಲ್ಲಿ ಗೊಂದಲ ಬೇಡ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಹೇಳಿದ್ದಾರೆ

