ಬೆಂಗಳೂರು –
ನಾಳೆ ಸಚಿವ ಸಂಪುಟದ ಸಭೆ ನಡೆಯಲಿದೆ ಮಧ್ಯಾಹ್ನ 4 ಗಂಟೆ ಗೆ ವಿಧಾನ ಸೌಧ ದಲ್ಲಿ ಈ ಒಂದು ಸಭೆ ನಡೆಯಲಿದ್ದು ಇನ್ನೂ ಇದಕ್ಕೂ ಮುನ್ನ ಇಂದು ನಡೆಯಬೇಕಾದ ಅಧಿಕಾರಿ ಗಳೊಂದಿಗೆ ಸಭೆ ನಾಳೆ ನಡೆಯಲಿದ್ದು ಹೀಗಾಗಿ ನಾಳೆಯ ಈ ಒಂದು ಸಭೆ ಕುತೂಹಲ ಕೆರಳಿಸಿದೆ
ಇನ್ನೂ ನಾಳೆಯಾದರೂ ಪೈನಲ್ ಆಗುತ್ತಾ 7ನೇ ವೇತನ ಆಯೋಗ ಕುರಿತು ಚರ್ಚೆ ಮತ್ತು ಸಮಿತಿ ಅಧ್ಯಕ್ಷರ ಚರ್ಚೆ ಹೌದು ಮೊದಲು ಅಧಿಕಾರಿಗಳ ಸಭೆ ನಡೆಯಲಿದ್ದು ಈ ಒಂದು ಸಭೆಯ ನಂತರ ಸಚಿವ ಸಂಪುಟದ ಸಭೆ ನಡೆಯಲಿದೆ.
ಇನ್ನೂ ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 7ನೇ ವೇತನ ಆಯೋಗ ನೀಡುವ ಕುರಿತು ಈ ಒಂದು ಸಮಿತಿ ಗೆ ಅಧ್ಯಕ್ಷ ರ ಹೆಸರನ್ನು ಘೋಷಣೆ ಮಾಡಲಾಗಿದ್ದು ಈವರೆಗೆ ಆದೇಶ ಹೊರ ಬಂದಿಲ್ಲ ಹೀಗಾಗಿ ಈ ಒಂದು ವಿಚಾರ ಕುರಿತು ನಾಳೆಯಾದರೂ ಈ ವಿಷಯ ಕುರಿತು ಚರ್ಚೆ ಆಗುತ್ತಾ ಪೈನಲ್ ಟಚ್ ನೀಡಿ ಒಪ್ಪಿಗೆ ಆಗುತ್ತೆದೆಯಾ ಎಂಬ ಕುರಿತು ಸಚಿವ ಸಂಪುಟದ ಸಭೆ ನಂತರ ಉತ್ತರ ಸಿಗಲಿದೆ
ಹೀಗಾಗಿ ಈ ಒಂದು ಸಚಿವ ಸಂಪುಟದ ಸಭೆ ತೀವ್ರ ಕುತೂಹಲ ವನ್ನು ಕೆರಳಿಸಿದ್ದು ನಾಳೆಯ ಮಹತ್ವದ ಸಭೆ ಸಾಕಷ್ಟು ಪ್ರಮಾಣದಲ್ಲಿ ಮಹತ್ವ ಪಡೆದುಕೊಂಡಿದ್ದು ಏನೇನಾಗುತ್ತದೆ ಎಂಬೊ ದನ್ನು ಕಾದು ನೋಡಬೇಕಿದೆ.
ರಕ್ಷಿತ ಸುದ್ದಿ ಸಂತೆ ನ್ಯೂಸ್ ಬೆಂಗಳೂರು.