This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

State Newsಬೆಂಗಳೂರು ನಗರ

ನಾಳೆ ಸಚಿವ ಸಂಪುಟದ ಸಭೆ ನಾಳೆಯಾದರೂ ಪೈನಲ್ ಆಗುತ್ತಾ 7ನೇ ವೇತನ ಸಮಿತಿ ಅಧ್ಯಕ್ಷರ ಚರ್ಚೆ – ಮೊದಲು ಅಧಿಕಾರಿಗಳ ಸಭೆ ನಂತರ ಸಚಿವ ಸಂಪುಟದ ಸಭೆ

Join The Telegram Join The WhatsApp

 


ಬೆಂಗಳೂರು

ನಾಳೆ ಸಚಿವ ಸಂಪುಟದ ಸಭೆ ನಡೆಯಲಿದೆ ಮಧ್ಯಾಹ್ನ 4 ಗಂಟೆ ಗೆ ವಿಧಾನ ಸೌಧ ದಲ್ಲಿ ಈ ಒಂದು ಸಭೆ ನಡೆಯಲಿದ್ದು ಇನ್ನೂ ಇದಕ್ಕೂ ಮುನ್ನ ಇಂದು ನಡೆಯಬೇಕಾದ ಅಧಿಕಾರಿ ಗಳೊಂದಿಗೆ ಸಭೆ ನಾಳೆ ನಡೆಯಲಿದ್ದು  ಹೀಗಾಗಿ ನಾಳೆಯ ಈ ಒಂದು ಸಭೆ ಕುತೂಹಲ ಕೆರಳಿಸಿದೆ

ಇನ್ನೂ ನಾಳೆಯಾದರೂ ಪೈನಲ್ ಆಗುತ್ತಾ 7ನೇ ವೇತನ ಆಯೋಗ ಕುರಿತು ಚರ್ಚೆ ಮತ್ತು ಸಮಿತಿ ಅಧ್ಯಕ್ಷರ ಚರ್ಚೆ ಹೌದು ಮೊದಲು ಅಧಿಕಾರಿಗಳ ಸಭೆ ನಡೆಯಲಿದ್ದು ಈ ಒಂದು ಸಭೆಯ ನಂತರ ಸಚಿವ ಸಂಪುಟದ ಸಭೆ ನಡೆಯಲಿದೆ.

ಇನ್ನೂ ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 7ನೇ ವೇತನ ಆಯೋಗ ನೀಡುವ ಕುರಿತು ಈ ಒಂದು ಸಮಿತಿ ಗೆ ಅಧ್ಯಕ್ಷ ರ ಹೆಸರನ್ನು ಘೋಷಣೆ ಮಾಡಲಾಗಿದ್ದು ಈವರೆಗೆ ಆದೇಶ ಹೊರ ಬಂದಿಲ್ಲ ಹೀಗಾಗಿ ಈ ಒಂದು ವಿಚಾರ ಕುರಿತು ನಾಳೆಯಾದರೂ ಈ ವಿಷಯ ಕುರಿತು ಚರ್ಚೆ ಆಗುತ್ತಾ ಪೈನಲ್ ಟಚ್ ನೀಡಿ ಒಪ್ಪಿಗೆ ಆಗುತ್ತೆದೆಯಾ ಎಂಬ ಕುರಿತು ಸಚಿವ ಸಂಪುಟದ ಸಭೆ ನಂತರ ಉತ್ತರ ಸಿಗಲಿದೆ

ಹೀಗಾಗಿ ಈ ಒಂದು ಸಚಿವ ಸಂಪುಟದ ಸಭೆ ತೀವ್ರ ಕುತೂಹಲ ವನ್ನು ಕೆರಳಿಸಿದ್ದು ನಾಳೆಯ ಮಹತ್ವದ ಸಭೆ ಸಾಕಷ್ಟು ಪ್ರಮಾಣದಲ್ಲಿ ಮಹತ್ವ ಪಡೆದುಕೊಂಡಿದ್ದು ಏನೇನಾಗುತ್ತದೆ ಎಂಬೊ ದನ್ನು ಕಾದು ನೋಡಬೇಕಿದೆ.

ರಕ್ಷಿತ ಸುದ್ದಿ ಸಂತೆ ನ್ಯೂಸ್ ಬೆಂಗಳೂರು.

 


Join The Telegram Join The WhatsApp

Suddi Sante Desk

Leave a Reply