This is the title of the web page
This is the title of the web page

Live Stream

[ytplayer id=’1198′]

December 2024
T F S S M T W
 1234
567891011
12131415161718
19202122232425
262728293031  

| Latest Version 8.0.1 |

State News

ನಾಳೆ SSLC ಫಲಿತಾಂಶ – ಬೆಳಿಗ್ಗೆ ಅಧಿಕೃತ ಇಲಾಖೆಯ Website ನಲ್ಲಿ ಸಿಗಲಿದೆ ಫಲಿತಾಂಶ…..

ನಾಳೆ SSLC ಫಲಿತಾಂಶ – ಬೆಳಿಗ್ಗೆ ಅಧಿಕೃತ ಇಲಾಖೆಯ Website ನಲ್ಲಿ ಸಿಗಲಿದೆ ಫಲಿತಾಂಶ…..
WhatsApp Group Join Now
Telegram Group Join Now

ಬೆಂಗಳೂರು

ಪ್ರಸಕ್ತ ಸಾಲಿನ SSLC ಫಲಿತಾಂಶ ನಾಳೆ ಮೇ 9 ರಂದು ಪ್ರಕಟವಾಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಲಿ ತಿಳಿಸಿದೆ. ಬೆಳಗ್ಗೆ 10.30 ಗಂಟೆಯಿಂದ ಸರ್ಕಾರಿ ಅಧಿಕೃತ ಜಾಲತಾಣ https://karresults.nic.in/ ನಲ್ಲಿ ವಿದ್ಯಾರ್ಥಿ ಗಳು ಮತ್ತು ಪೋಷಕರು ರಿಸಲ್ಟ್​ ಚೆಕ್​ ಮಾಡಬ ಹುದು.

ಫಲಿತಾಂಶ ಪ್ರಕಟಣೆಗೆ ಶಿಕ್ಷಣ ಇಲಾಖೆ ಈಗಾ ಗಲೇ ಸಿದ್ಧತೆ ಮಾಡಿಕೊಂಡಿದ್ದು ಫಲಿತಾಂಶಕ್ಕಾಗಿ ಕಾದು ಕುಳಿತಿರುವ ವಿದ್ಯಾರ್ಥಿಗಳ ಭವಿಷ್ಯ ನಾಳೆ ತಿಳಿಯಲಿದೆ. ಒಟ್ಟು 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು ಆ ಪೈಕಿ 4.41 ಲಕ್ಷ ಬಾಲಕರು ಹಾಗೂ 4.28 ಲಕ್ಷ ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದರು.

ಕಳೆದ ಮಾ.25ರಿಂದ ಏ.6ರವರೆಗೆ ರಾಜ್ಯದ ಒಟ್ಟು 2,750 ಕೇಂದ್ರಗಳಲ್ಲಿ ಪರೀಕ್ಷೆ ನಡೆಸ ಲಾಗಿತ್ತು.ನಾಳೆ ಶಿಕ್ಷಣ ಇಲಾಖೆ ಸುದ್ದಿಗೋಷ್ಠಿ ನಡೆಸಿದ ಬಳಿಕ ಆನ್​​ಲೈನ್​​ನಲ್ಲಿ ಫಲಿತಾಂಶ ಪ್ರಕಟಗೊಳ್ಳಲಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..


Google News

 

 

WhatsApp Group Join Now
Telegram Group Join Now
Suddi Sante Desk