BEO ಅಧಿಕಾರಿಗಳ ವರ್ಗಾವಣೆ – ಸಾಮಾನ್ಯ ವರ್ಗಾವಣೆ ಅವಧಿ ಮುಗಿದಿದ್ದರೂ ಪ್ರತಿನಿತ್ಯ ಹೊರಬರುತ್ತಿವೆ ವರ್ಗಾವಣೆ ಆದೇಶಗಳು…..

Suddi Sante Desk
BEO ಅಧಿಕಾರಿಗಳ ವರ್ಗಾವಣೆ – ಸಾಮಾನ್ಯ ವರ್ಗಾವಣೆ ಅವಧಿ ಮುಗಿದಿದ್ದರೂ ಪ್ರತಿನಿತ್ಯ ಹೊರಬರುತ್ತಿವೆ ವರ್ಗಾವಣೆ ಆದೇಶಗಳು…..

ಬೆಂಗಳೂರು

BEO ಅಧಿಕಾರಿಗಳ ವರ್ಗಾವಣೆ – ಸಾಮಾನ್ಯ ವರ್ಗಾವಣೆ ಅವಧಿ ಮುಗಿದಿದ್ದರೂ ಪ್ರತಿನಿತ್ಯ ಹೊರಬರುತ್ತಿವೆ ವರ್ಗಾವಣೆ ಆದೇಶಗಳು ಹೌದು

ಶಿಕ್ಷಣ ಇಲಾಖೆಯ ಆಡಳಿತ ಯಂತ್ರಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಡಳಿತ ವಿಭಾಗವು ಸರ್ಜರಿಯನ್ನು ಮಾಡಿದೆ.ಹೌದು ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಸಾರ್ವಜನಿಕರ ಹಿತದೃಷ್ಟಿಯಿಂದ ಅಧಿಕಾರಿ ಗಳನ್ನು ವರ್ಗಾವಣೆ ಮಾಡಿ ಆದೇಶವನ್ನ ಮಾಡಲಾಗಿದೆ.ಸಧ್ಯ ಸಾಮಾನ್ಯ ವರ್ಗಾವಣೆಯ ಅವಧಿ ಮುಕ್ತಾಯವಾಗಿದ್ದರೂ ಕೂಡಾ ಇನ್ನೂ ಕೂಡಾ ಈ ಒಂದು ವರ್ಗಾವಣೆ ಪ್ರಕ್ರಿಯೆ ನಡೆ ದಿದ್ದು ನಾಲ್ಕು ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆಡಳಿತ ಯಂತ್ರಕ್ಕೆ ಇಲಾಖೆ ಸರ್ಜರಿ ಯನ್ನು ಮಾಡಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.