ಬೆಂಗಳೂರು –
ಇತ್ತೀಚೆಗೆ ಅಷ್ಟೇ ಇನ್ಸ್ಪೆಕ್ಟರ್ ಹುದ್ದೆಯಿಂದ ಡಿವೈ ಎಸ್ಪಿ ಯಾಗಿ ಭಡ್ತಿ ಪಡೆದ ಸಿವಿಲ್ ವಿಭಾಗದ 29 ಮತ್ತು ಹೈದರಾಬಾದ್ ಕರ್ನಾಟಕ ವಿಭಾಗದ 13 ಪೊಲೀಸ್ ಅಧಿಕಾರಿಗಳಿಗೆ ಸ್ಥಳವನ್ನು ನಿಯೋಜನೆ ಮಾಡಿ ವರ್ಗಾವಣೆ ಮಾಡಲಾಗಿದೆ
ಭಡ್ತಿ ಪಡೆದ ವಿಜಯ ಬಿರಾದಾರ, ಎಮ್ ಎಸ್ ಪಾಟೀಲ್, ಗಿರೀಶ್ ಬೊಜನ್ನವರ,ಸೇರಿದಂತೆ ಒಟ್ಟು 42 ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡ ಲಾಗಿದೆ
ಒಟ್ಟು 42 ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಅವರಿಗೆ ಸ್ಥಳವನ್ನು ನಿಯೋಜನೆ ಮಾಡಲಾ ಗಿದೆ