ಬೆಂಗಳೂರು –
IAS ಅಧಿಕಾರಿಗಳ ವರ್ಗಾವಣೆ – ರಾಜ್ಯದಲ್ಲಿ ಮುಂದುವರೆದ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆ ಆಡಳಿತ ಯಂತ್ರಕ್ಕೆ ಸರ್ಜರಿ ಹೌದು
ಆಡಳಿತ ಯಂತ್ರಕ್ಕೆ ರಾಜ್ಯ ಸರ್ಕಾರ ಸರ್ಜರಿ ಮಾಡುವ ಕಾರ್ಯ ಮುಂದುವರೆದಿದ್ದು ಮತ್ತೆ ನಾಲ್ಕು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.ಹೌದು ಸಾರ್ವಜನಿಕರ ಮತ್ತು ಆಡಳಿ ತಾತ್ಮಕ ಹಿತದೃಷ್ಟಿಯಿಂದ ವರ್ಗಾವಣೆಯನ್ನು ಮಾಡುತ್ತಿರುವ ರಾಜ್ಯ ಸರ್ಕಾರ ಮತ್ತೆ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.


ಲತಾ ಕುಮಾರಿ,ಶಿಲ್ಪಾ ಎಮ್,ಗಿರೀಶ್ ಬಡೋಲೆ ಸೇರಿದಂತೆ ನಾಲ್ಕು ಜನ ಸೇರಿದಂತೆ ಹಿರಿಯ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಇದ ರೊಂದಿಗೆ ರಾಜ್ಯ ಸರ್ಕಾರ ಆಡಳಿತ ಯಂತ್ರಕ್ಕೆ ರಾಜ್ಯ ಸರ್ಕಾರ ಮತ್ತೊಂದು ಸರ್ಜರಿಯನ್ನು ಮಾಡಿದ್ದು ವರ್ಗಾವಣೆಗೊಂಡಿ ರುವ ಅಧಿಕಾರಿ ಗಳು ಈ ಕೂಡಲೇ ವರದಿ ಮಾಡಿ ಕೊಳ್ಳಲು ಸೂಚನೆ ಯನ್ನು ಕೂಡಾ ನೀಡಲಾಗಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು. ಂಂಂಂಂಂಂಂಂಂಂಂಂಂಂಂಂಂಂ