ಗದಗ –
ಗದಗ ಗ್ರಾಮೀಣ ವಿಭಾಗದ ಬಿಇಓ ಆಗಿ ವಿ ವಿ ನಡುವಿನ ಮನಿ ಅವರನ್ನು ವರ್ಗಾವಣೆ ಮಾಡಲಾಗಿದೆ.ಹೌದು ಆಡಳಿತಾತ್ಮಕ ದೃಷ್ಟಿಯಿಂದ ರಾಜ್ಯ ಸರ್ಕಾರ ಈ ಒಂದು ವರ್ಗಾವಣೆಯನ್ನು ಮಾಡಿದ್ದು ಗದಗ ಜಿಲ್ಲೆಯ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹುದ್ದೆಗೆ ಖಾಲಿ ಇರುವ ಇವರನ್ನು ವರ್ಗಾವಣೆ ಮಾಡಿ ಆದೇಶವನ್ನು ಮಾಡಲಾಗಿದೆ

ಬುಧವಾರ ಕಚೇರಿಗೆ ಆಗಮಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ ವಿ.ವಿ.ನಡುವಿನಮನಿ ಅವರು.ಇನ್ನೂ ಅಧಿಕಾರ ವಹಿಸಿಕೊಳ್ಳುತ್ತಿರುವ ಇವರಿಗೆ ಜಿಲ್ಲೆಯ ತಾಲ್ಲೂಕಿನ ಶಿಕ್ಷಕರು ಅಭಿನಂದನೆ ಸಲ್ಲಿಸಿ ಸ್ವಾಗತಿ ಸಿದ್ದಾರೆ