This is the title of the web page
This is the title of the web page

Live Stream

June 2023
T F S S M T W
1234567
891011121314
15161718192021
22232425262728
2930  

| Latest Version 8.0.1 |

Sports News

ವಿಧಾನ ಸಭೆಯಲ್ಲಿ ಮಂಡನೆ ಯಾಯಿತು ಶಿಕ್ಷಕರ ವರ್ಗಾವಣೆ ವಿಧೇಯಕ ಬಿ ಸಿ ನಾಗೇಶ್ ಅವರಿಂದ ಮಂಡನೆ ಇನ್ನಾದರೂ ಪರಿಹಾರ ಸಿಗುತ್ತಾ ಶಿಕ್ಷಕರ ವರ್ಗಾವಣೆ ಗೆ ಮುಕ್ತಿ…..


ಬೆಂಗಳೂರು –

ಶಿಕ್ಷಕರ ವರ್ಗಾವಣಾ ವಿಧೇಯಕ ತಿದ್ದುಪಡಿ ಬಿಲ್ ನ್ನು ವಿಧಾನ ಸಭೆಯಲ್ಲಿ ಮಂಡಿಸಲಾಯಿತು.ಹೌದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಇಂದು ವಿಧಾನಸಭೆಯಲ್ಲಿ ಈ ಒಂದು ಬಿಲ್ ನ್ನು ಮಂಡಿಸಿದರು.

ಹೌದು ಶಿಕ್ಷಕರ ವರ್ಗಾವಣೆ ಈ ಒಂದು ವಿಧೇಯಕ ಬಿಲ್ ನ್ನು ಸಚಿವರು ಮಂಡಿಸುತ್ತಿದ್ದಂತೆ ಇದು ಕೂಡಾ ಸದನದಲ್ಲಿ ಅಂಗೀಕಾರ ಗೊಂಡಿತು.ಈ ಒಂದು ತಿದ್ದುಪಡಿ ವಿಧೇಯಕ ವನ್ನು ಮಂಡಿಸಿದರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಬಿ.ಸಿ. ನಾಗೇಶ್ ಅವರು

ಇನ್ನೂ ಈ ಒಂದು ವಿಧೇಯಕ ಮಂಡನೆಯಾಗುತ್ತಿದ್ದಂತೆ ನಾಡಿನ ಶಿಕ್ಷಕರು ಸಂತಸಗೊಂಡಿದ್ದು ಇನ್ನಾದರೂ ಈ ಒಂದು ಬಿಲ್ ನಿಂದಾಗಿ ರಾಜ್ಯದ ಶಿಕ್ಷಕರಿಗೆ ವರ್ಗಾವಣೆ ಸಮಸ್ಯೆ ಸಂಕಷ್ಟ ಪರಿಹಾರ ಆಗುತ್ತದೆನಾ ಎಂಬುದನ್ನು ಕಾದು ನೋಡಬೇಕು.ಇನ್ನೂ ಈ ಒಂದು ಬಿಲ್ ಮಂಡನೆ ಯಿಂದಾಗಿ ನಾಡಿನ ಶಿಕ್ಷಕರು ಸಂತಸಗೊಂಡಿದ್ದು ಶಿಕ್ಷಕರು ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದ್ದಾರೆ ಈ ಸಂದರ್ಭದಲ್ಲಿ ವಿಧಾನಸೌಧದಲ್ಲಿ ಮಾನ್ಯ ರಾಜ್ಯಾಧ್ಯಕ್ಷರಾದ ಶಂಭುಲಿಂಗನಗೌಡ ಪಾಟೀಲ್ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಶೇಖರ ನುಗ್ಗಲಿ ಹಾಗೂ ರಾಜ್ಯ ಕೋಶಾಧ್ಯಕ್ಷರಾದ ಸುರೇಶ ಶೆಡಶಾಳ ಅವರು ತಿದ್ದುಪಡಿ ವಿಧೇಯಕ ಮಂಡನೆಯಾಗುವ ಸಂದರ್ಭದಲ್ಲಿ ಉಪಸ್ಥಿತ ರಿದ್ದರು.ಇದು ಒಂದು ವಿಚಾರವಾದರೆ ಈ ಒಂದು ವಿಧೇಯಕವು ಒಳ್ಳೆಯದಾದರೆ ಸ್ವಾಗತ ಇಲ್ಲವಾದರೆ ಹೋರಾಟ ಮಾಡೊದಾಗಿ ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪವಾಡೆಪ್ಪ ಮತ್ತು ಮಹೇಶ್ ಮಡ್ಡಿ ಅವರು ಹೇಳಿದ್ದಾರೆ.


Google News Join The Telegram Join The WhatsApp

 

 

Suddi Sante Desk

Leave a Reply