ವಿಜಯಪುರ –
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಶಿಕ್ಷಕರ ಸೊಸೈಟಿ ಇಂಡಿ ಇವರಿಂದ ವರ್ಗಾವಣೆ ವಿಚಾರ ಕುರಿತು ಒಂದಿಷ್ಟು ಮಾಹಿತಿ ಯನ್ನು ನೀಡಲಾಗಿದೆ ಹೌದು ವರ್ಗಾವಣೆ ಮಾಹಿತಿ
ಇಂಡಿ ತಾಲೂಕಿನ ಶಿಕ್ಷಕರ ಗಮನಕ್ಕೆ ವರ್ಗಾವಣೆಗಾಗಿ ಆನಲೈನ ಅರ್ಜಿ ಸಲ್ಲಿಸಿದ ಶಿಕ್ಷಕರು ಕಛೇರಿಗೆ ಸಲ್ಲಿಸಬೇಕಾದ ವಿವರ.
೧)ಆನಲೈನ ಅರ್ಜಿ ಪ್ರತಿ
೨)ಸೇವಾಪ್ರಮಾಣ ಪತ್ರ
೩)ವೇತನ ಪ್ರಮಾಣ ಪತ್ರ
೪) ವಿವಿಧ ವಿನಾಯತಿಯಲ್ಲಿ ಸಲ್ಲಿಸಿದ ಶಿಕ್ಷಕರು ಅದಕ್ಕೆ ಸಂಬಂದಿಸಿದ ದಾಖಲೆಗಳನ್ನು ಸಲ್ಲಿಸುವುದು.
ಜಿಲ್ಲೆಯ ಒಳಗೆ ಅರ್ಜಿ ಸಲ್ಲಿಸಿದ ಶಿಕ್ಷಕರು ೨ ಪ್ರತಿಯಲ್ಲಿ ಅಂತರ ಜಿಲ್ಲಾ ವರ್ಗಾವಣೆಗಾಗಿ ಅರ್ಜಿ ಸಲ್ಲಿಸಿದ ಶಿಕ್ಷಕರು ೩ ಪ್ರತಿಯಲ್ಲಿ,
ಅಂತರ ಘಟಕಕ್ಕೆ ಅರ್ಜಿ ಸಲ್ಲಿಸಿದ ಶಿಕ್ಷಕರು ೪ ಪ್ರತಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾ ಲಯಕ್ಕೆ ಸಲ್ಲಿಸಬೇಕಾಗಿ ವಿನಂತಿ. ಹೆಚ್ಚಿನ ಮಾಹಿತಿಗಾಗಿ ಇವರನ್ನು ಸಂಪರ್ಕಿಸಿ
ಗೋಪಾಲ್ ಹಬಗೊಂಡ
FDC -BEO ಆಫೀಸ್ ಇಂಡಿ
M NO — +91 99720 74124
ಅಥವಾ
ಪ್ರಕಾಶ್ ನಾಯಕ್ ECO ಇಂಡಿ
ವರ್ಗಾವಣೆಯ ನೋಡಲ ಅಧಿಕಾರಿಗಳು
M NO — +91 99011 12099
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಶಿಕ್ಷಕರ ಸೊಸೈಟಿ ಇಂಡಿ
ಸುದ್ದಿ ಸಂತೆ ನ್ಯೂಸ್ ವಿಜಯಪುರ…..