ಬೆಂಗಳೂರು –
ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಮತ್ತು ತತ್ಸಮಾನ ವೃಂದದ ಮೂವರು ಅಧಿಕಾರಿ ಗಳನ್ನು ವರ್ಗಾವಣೆ ಮಾಡಲಾಗಿದೆ.
ಶ್ರೀಮತಿ ಸುವರ್ಣ ಕುರಂದವಾಡ,ಹಿರಿಯ ಉಪನ್ಯಾಸಕರು ಹಾವೇರಿ ಯಿಂದ ದಾವಣಗೆರೆ ಗೆ ವರ್ಗಾವಣೆ ಮಾಡಲಾಗಿದೆ ಇನ್ನೂ ಇಬ್ಬರು BEO ಅಧಿಕಾರಿ ಗಳಾದ ಉಮಾಮಹೇಶ್ ಮತ್ತು ಶಶಿಧರ ಇವರನ್ನು ವರ್ಗಾವಣೆ ಮಾಡಲಾಗಿದೆ