ಬೆಂಗಳೂರು –
ರಾಜ್ಯದ ಶಿಕ್ಷಣ ಇಲಾಖೆಯ ಇಬ್ಬರು ಅಧಿಕಾರಿಗಳ ನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ವನ್ನು ಮಾಡಿದೆ.ಸಿ ಮತ್ತಿಗೌಡ ಹಿರಿಯ ಉಪನ್ಯಾಸ ಕರು ಕೋಲಾರ ಇವರನ್ನು ಬೆಂಗಳೂರಿನ ಉತ್ತರ ವಲಯ – 4 ಇಲ್ಲಿಗೆ ಶಿಕ್ಷಣಾಧಿಕಾರಿ ಯನ್ನಾಗಿ ವರ್ಗಾವಣೆ ಮಾಡಲಾಗಿದೆ.

ಇನ್ನೂ ಕಮಲಾಕರ್ ಟಿ ಎನ್ BEO ಅವರನ್ನು ವರ್ಗಾವಣೆ ಮಾಡಲಾಗಿದೆ. ಒಟ್ಟಾರೆ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶವನ್ನು ಮಾಡಿದೆ.