ಬೆಂಗಳೂರು –
ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ತತ್ಸಮಾನ ವೃಂದದ ಅಧಿಕಾರಿ ಗಳನ್ನು ವರ್ಗಾವಣೆ ಮಾಡಲಾಗಿದೆ ಹೌದು ರಾಜ್ಯದ ವಿವಿಧ ತಾಲ್ಲೂಕು ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿ ಗಳನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ವರ್ಗಾವಣೆ ಮಾಡಲಾಗಿದೆ
ಬ್ಯಾಡಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಆಯ್ ಬಿ ಬೆನಕೊಪ್ಪ ಹಾವೇರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಮೌನೇಶ ಬಡಿಗೇರ ಸೇರಿದಂತೆ ಹಲವು ಅಧಿಕಾರಿ ಗಳನ್ನು ವರ್ಗಾವಣೆ ಮಾಡ ಲಾಗಿದ್ದು ವರ್ಗಾವಣೆ ಗೊಂಡ ಅಧಿಕಾರಿ ಗಳು ಈ ಕೆಳಗಿನಂತೆ ಇದ್ದಾರೆ.