ಬೆಂಗಳೂರು –
ಮಾನ್ಯ,ಆತ್ಮೀಯ BEOರವರೇ,
1.2020-21ನೇ ಸಾಲಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಸಶಿ, ಮುಶಿ & ನಿರ್ದಿಷ್ಟ ಪಡಿಸಿದ ಶಿಕ್ಷಕರುಗಳ ವರ್ಗಾವಣೆ ಕೌನ್ಸಿಲಿಂಗ್ ಸರ್ಕಾರದ ಅಧಿಸೂಚನೆ ದಿನಾಂಕ:11-11-2020ರಂತೆ 3-2-22ಕ್ಕೆ ಪೂರ್ಣಗೊಂಡಿದೆ.
- ಸರ್ಕಾರದ ಅಧಿಸೂಚನೆ ದಿನಾಂಕ: 30-6-2021ರಂತೆ 2021-22ನೇ ಸಾಲಿನ ವರ್ಗಾವಣಾ ಕೌನ್ಸಿಲಿಂಗ್ ಗೆ ಕ್ಷಣಗಣನೆ ಆರಂಭ ಆಗುತ್ತಿದೆ. ಆದ್ದರಿಂದಾಗಿ..
- ದಿನಾಂಕ:1-10-2021ರಿಂದ 31-1-2022ರ ವರೆಗಿನ 4 ತಿಂಗಳಲ್ಲಿ – ವರ್ಗ, ನಿವೃತ್ತಿ, ರಾಜೀನಾಮೆ,ಮರಣ, ಅಮಾನತ್ತು, ಮರೆತು ಮರೆಯಾಚಿದ ಕಾರಣಗಳಿಂದಾಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಶಾಲೆವಾರು ಸೂಕ್ಷ್ಮವಾಗಿ ಪರಿಶೀಲಿಸಿ ಇಂದೀಕರಿಸುವುದು ಅತಿ ಅವಶ್ಯಕವಾಗಿದೆ.
4.ಇಂದೀಕರಿಸಲು 5-2-22 ಕಡೇದಿನ ಆದ್ದರಿಂದ ತಮ್ಮ ಕಚೇರಿಯ ಜವಾಬ್ದಾರಿಯುತ ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರುವ ಸಿಬ್ಬಂದಿ ಮತ್ತು ತಾಲ್ಲೂಕು ವರ್ಗಾವಣಾ ಕೌನ್ಸಿಲಿಂಗ್ ತಂಡವು ನಿಖರ ಖಾಲಿ ಹುದ್ದೆಗಳ ಪಟ್ಟಿ ಯೊಂದಿಗೆ ಜಿಲ್ಲಾ ಕಚೇರಿಗೆ ಆಗಮಿಸಿ ಮಾನ್ಯ ಉಪ ನಿರ್ದೇಶಕರ ಆದೇಶ ದಿನಾಂಕ: 4-2-22ರಂತೆ ಕಡ್ಡಾಯ ವಾಗಿ ಇಂದೀಕರಿಸುವುದಲ್ಲದೆ,ಈ ಮೇಲೆ ಹೇಳಲಾದ ನಿಗದಿತ ಅವಧಿಯೊಳಗಿನ ಯಾವುದೇ ಖಾಲಿ ಹುದ್ದೆಯು ಪಟ್ಟಿಯಿಂದ ಹೊರ ಉಳಿಯದಂತೆ ಕಟ್ಟೆಚ್ಚರವಹಿಸು ವುದು