ಬೆಂಗಳೂರು –

?ಮುಂಜಾನೆ ಮಾತು?
ಬದುಕು ಎಂಬ ಸಸ್ಯಕ್ಕೆ ನಿಂದೆಯ ಮಾತುಗಳೇ ಗೊಬ್ಬರ, ಉತ್ತಮ ಅಲೋಚನೆಗಳೇ ನೀರು, ಬಿಸಿಲು ಬಿರುಗಾಳಿಗಳೇ ತೊಂದರೆಗಳು. ಇವನ್ನೇ ಬಳಸಿ ಬೆವರಿಳಿಸಿ ಹೆಮ್ಮರವಾಗಿ ಬೆಳೆಯುವದೇ ಬದುಕಾಗಬೇಕಲ್ಲವೇ…?
??ಶುಭೋದಯ??
ಧನ್ಯವಾದಗಳೊಂದಿಗೆ ಶುಭ ದಿನ ಲಾಕ್‌ಡೌನ್ ಸಡಿಲಿಕೆ ಅಂತಾ ಸಿಕ್ಕಾಪಟ್ಟಿ ಓಡಾಟ ಬೇಡ ಅನಾವಶ್ಯಕವಾಗಿ ತಿರುಗಾಡಬೇಡಿ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ ಕಾಳಜಿ ವಹಿಸಿ