ಚಿಕ್ಕಬಳ್ಳಾಪೂರ –
ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪೂರದಲ್ಲಿ ನಡೆದಿದೆ.ಚಿಕ್ಕಬಳ್ಳಾಪೂರ ಜಿಲ್ಲೆಯಲ್ಲಿ ಇಂತಹದೊಂದು ಇಬ್ನರು ಪ್ರೇಮಿಗಳ ಸಾವಿನ ಸುದ್ದಿ ನಡೆದಿದೆ.ಅಲ್ಲಿ ಅವಳು ಆತ್ಮಹತ್ಯೆ ಮಾಡಿಕೊಂಡಿದ್ದರೆ ಇತ್ತ ಇಲ್ಲಿ ಇವನು ಆತ್ಮಹತ್ಯೆಗೆ ಶರಣಾಗಿದ್ದಾನೆ.ಚಿಕ್ಕಬಳ್ಳಾಪುರ ತಾಲ್ಲೂಕು ಜಾತವಾರ ಶ್ರವಣ್ (25) ಹಾಗೇ ಶಿಡ್ಲಘಟ್ಟ ತಾಲ್ಲೂಕಿನ ಮೆಲೂರು ಲಹರಿ (24) ಆತ್ಮಹತ್ಯಗೆ ಶರಣಾದ ಪ್ರೇಮಿಗಳಾಗಿದ್ದಾರೆ.

ಲಹರಿ ಜೆಡಿಎಸ್ ಮುಖಂಡ ಮೇಲೂರು ರವಿ ಕುಮಾರ್ ಮಗಳಾಗಿದ್ದು ನಿನ್ನೆ ಮಧ್ಯಾಹ್ನ ಲಹರಿ ಸೂಸೈಡ್ ಮಾಡಿಕೊಂಡಿದ್ದಳು.ಅವಳು ಸೂಸೈಡ್ ಮಾಡಿಕೊಳ್ಳುತಿದ್ದಂತೆ ಈ ಕಡೆ ಶ್ರವಣ್ ಗೆ ಟಾರ್ಚರ್ ಶುರುವಾಗಿತ್ತು ಹುಡುಗಿ ಕಡೆಯವರ ಬೆದರಿಕೆ ಭಯಬಿದ್ದು ಶ್ರವಣ್ ಕೂಡಾ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದು ಇಬ್ಬರು ಚಿಕ್ಕಬಳ್ಳಾಪುರದ ಎಸ್ ಜೆ ಸಿ ಐಟಿ ಕಾಲೇಜಿನಲ್ಲಿ ಕ್ಲಾಸ್ ಮೆಟ್ಗ್ ಗಳಾಗಿದ್ದು ಸಧ್ಯ ಈ ಕುರಿತಂತೆ ಪೊಲೀಸರು ದೂರನ್ನು ದಾಖಲು ಮಾಡಿಕೊಂಡಿದ್ದು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.