ಕಾಂಗ್ರೇಸ್ ಪಕ್ಷದ ನಾಯಕರ ವಿರುದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಗರಂ – ಕೂಡಲೇ ದೇಶದ ಜನತೆಯ ಕ್ಷಮೆ ಕೇಳುವಂತೆ ಒತ್ತಾಯ…..

Suddi Sante Desk
ಕಾಂಗ್ರೇಸ್ ಪಕ್ಷದ ನಾಯಕರ ವಿರುದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಗರಂ – ಕೂಡಲೇ ದೇಶದ ಜನತೆಯ ಕ್ಷಮೆ ಕೇಳುವಂತೆ ಒತ್ತಾಯ…..

ವಿಜಯನಗರ

ಕುಕ್ಕರ್ ಬಾಂಬ್ ಸ್ಟೋಟದ ಬಗ್ಗೆ ICS ಸಂಘ ಟನೆಯವರು ನಾವು ಮಾಡಿದ್ದೇವೆ ಅಂತ ಹೇಳಿದ್ದಾರೆ.ಆದ್ರೆ ಡಿಕೆ. ಶಿವಕುಮಾರ್ ಅವರು, ಅದೊಂದು ಆಕ್ಸಿಡೆಂಟ್, ಬಿಜೆಪಿಯವರು, ಅಟೆನ್ಷನ್ ಡೈವರ್ಸನ್ ಮಾಡೋಕೆ ಮಾಡಿದ್ದಾರೆ ಅಂತ ಹೇಳಿದ್ದಾರೆ.ನಾನು ಡಿಕೆಶಿ ಅವರನ್ನು ಕೇಳಲಿಕ್ಕೆ ಬಯಸುತ್ತೇನೆ ICS ನವರೇ ಒಪ್ಪಿ ಕೊಂಡಿದ್ದಾರೆ, ಈಗ ICS, ತಾಲಿಬಾನ್ ನವರನ್ನ ಸಪೋರ್ಟ್ ಮಾಡ್ತಿರಾ, ಅಥವಾ ರಾಜ್ಯದ ಜನರ ಕ್ಷಮೆ ಕೇಳ್ತಿರಾ ಅಂತಾ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ವಿಜಯನಗರ ದಲ್ಲಿ ಮಾತನಾಡಿದ ಅವರು ಅವರ ನಾಯಕರಾದ ರಾಹುಲ್ ಗಾಂಧಿ ಅವರು ಕಾರ್ ಸ್ಟೋಟ ಅಂತ ಹೇಳ್ತಾರೆ.ಪಾಕಿಸ್ತಾನವನ್ನು, ಕಪ್ಪು ಪಟ್ಟಿಗೆ ಹಾಕಬೇಕು ಅನ್ನೋ ಭಾರತದ ನಿಲುವು ಇದೆ.ಅವರು ಭಯೋತ್ಪಾದಕ ಚಟು ವಟಿಕೆಗಳನ್ನು ಬೆಂಬಲಿಸಬಾರದು ಅಂತ ಏಕಾಂಗಿ ಮಾಡಬೇಕು ಅನ್ನೋದಿದೆ.

ಭಾರತದ ಹಿತಾಸಕ್ತಿಯ ವಿರುದ್ಧ ರಾಹುಲ್ ಗಾಂಧಿಯವರು ಕೇಂಬ್ರಿಡ್ಜ್ ವಿವಿಯಲ್ಲಿ ಮಾತನಾಡುತ್ತಾರೆ.ಕುಕ್ಕರ್ ಬಾಂಬ್ ಸ್ಟೋಟ ವಿದೇಶಿ ಶಕ್ತಿಗಳಿಂದ ಆಗಿದೆ ಅದ್ಕೆ ಪಾಕಿಸ್ತಾನದ ಸಪೋರ್ಟ್ ಇದೆ.

ಇಂತಹ ಸಮಯದಲ್ಲಿ ಡಿಕೆಶಿ ಅವರು ಈ ರೀತಿ ಯಲ್ಲಿ ಹೇಳೋದು ಸರಿನಾ-? ನಿವೇನು ICS ಸಪೋರ್ಟ್ ನಾ, ಸಿಂಪತೈಸರ್ ನಾ ನೀವು, ಯಾಕೆ ಹೀಗೆ ಮಾತನಾಡಿದ್ರಿ, ಅದ್ಕೆ ಸ್ಪಷ್ಟವಾದ ಪ್ರೋಫ್ ಗಳು ಮಾಧ್ಯಮ ಮೂಲಕ ಬಂದಿದೆ.ನೀವು ಕ್ಷಮೆ ಕೇಳಬೇಕು ಇಲ್ಲಾ ಅಂದ್ರೆ ಜನರು ICS, ತಾಲಿ ಬಾನಿ ಸಪೋರ್ಟ್ಸ್ ಅಂತ ಜನರು ತೀರ್ಮಾನ ಮಾಡ್ತಾರೆ

 

ಒಂದು ಸಮುದಾಯ ಓಲೈಕೆಗೆ ತುಷ್ಟಿಕರಣದ ರಾಜಕಾರಣ ಮಾಡುತ್ತಿದ್ದಾರೆ.UP ಯಲ್ಲಿ , ನಾನಾ ರಾಜ್ಯಗಳಲ್ಲಿ ಕಾಂಗ್ರೆಸ್ ಸೀಟುಗಳು ಇಲ್ಲಾ, ಆದ್ರೂ ಈ ರೀತಿಯಲ್ಲಿ ತುಷ್ಟಿಕರಣದ ರಾಜ ಕಾರಣ ಮಾಡ್ತಾ ಇದ್ದಿರಿ.ನೀವು ಕ್ಷಮೆ ಕೇಳಿದ್ರೆ, ನೀವು ಭಯೋತ್ಪಾದನಾ ವಿರುದ್ಧದ ಹೋರಾಟ ದಲ್ಲಿದ್ದೀರಿ ಅಂತ ಅರ್ಥ.ಇಲ್ಲದಿದ್ದರೇ ಭಯೋತ್ಪಾದಕರ ಪರ ಇದ್ದಿರಾ ಅಂತ.ಶಾಸಕರ ಪುತ್ರ, ಒಬ್ಬ ಸರ್ಕಾರಿ ಅಧಿಕಾರಿ, ಲೋಕಾಯುಕ್ತ ಬಲಿಷ್ಠಗೊಳಿಸಿದ್ದೇವೆ.

ಯಾವುದೇ ಪಾರ್ಟಿ ಭ್ರಷ್ಟಾಚಾರ ಮಾಡಿದ್ರು ಅದನ್ನು ತಡೆಯೋಕೆ ಅಂತ ಪವರ್ ಕೊಟ್ಟಿದೆ ಸಿಎಂ ಬೊಮ್ಮಾಯಿಯವರೇ ಹೇಳಿದ್ದಾರೆ 59 ಕೇಸ್ ಮುಚ್ಚಿಹಾಕೋಕೆ, ಲೋಕಾಯುಕ್ತ ದುರ್ಬಲಗೊಳಿಸಿ, ACB ಅನ್ನೋ ಸಂಸ್ಥೆ ತಂದ್ರು ಅಂತ.

ನಾವು ಲೋಕಾಯುಕ್ತಕ್ಕೆ ಪ್ರಬಲಗೊಳಿಸಿದ್ದೇವೆ ಬೆಳಗಾವಿಯಲ್ಲಿ ಪ್ರತಿಮೆ ಪಾಕಿಟಿಕ್ಸ್ ವಿಚಾರ, ಕಾಂಗ್ರೆಸ್ ನವರಿಗೆ ದುರಂಹಕಾರ ರಾಜ್ಯ ಸರ್ಕಾರ ದಿಂದ ಉದ್ಘಾಟನೆ ಮಾಡಿದ್ದಾರೆ ಅದು ಸಿಎಂ ಮತ್ತೆ ಅದನ್ನು ಉದ್ಘಾಟನೆ ಮಾಡ್ತಾರೆ ಅಂದ್ರೆ, ಅದು ಪ್ರಜಾಪ್ರಭುತ್ವಕ್ಕೆ ತದ್ವಿರುದ್ಧ.

 

ಸುದ್ದಿ ಸಂತೆ ನ್ಯೂಸ್ ವಿಜಯನಗರ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.