ನವದೆಹಲಿ –
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ನವದೆಹಲಿಯಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಭಿವೃದ್ಧಿ ಸಮಸ್ಯೆ ಮತ್ತು ನಿವಾರಣೆ ಕುರಿತು ಕೇಂದ್ರ ಜವಳಿ ಖಾತೆಯ ಸಚಿವರಾದ ಫಿಯೂಶ್ ಗೋಯಲ್ ಅವ ರೊಂದಿಗೆ ಸಭೆಯನ್ನು ಮಾಡಿ ಚರ್ಚಿಸಿದರು
ಈ ಸಂದರ್ಭದಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಸಿದ್ದು ಸವದಿ ಶಾಸಕರು,ತೇರದಾಳ, ಬಾಗಲ ಕೋಟೆಯ ಸಂಸದರಾದ ಪಿ ಸಿ ಗದ್ದಿಗೌಡರ್ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಗುರುದತ್ತ ಹೆಗಡೆ ಉಪಸ್ಥಿತ ರಿದ್ದರು.