ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತನಿಗೆ ಫೋನ್ ಮಾಡಿ ಹುಟ್ಟು ಹಬ್ಬದ ಶುಭಾಶಯ ಹೇಳಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಾರ್ಯಕರ್ತರು ಇಲ್ಲ ಎಂದರೆ ಪಾರ್ಟಿ ಇಲ್ಲ,ಲೀಡರ್ ಇಲ್ಲ ಯಾರು ಇಲ್ಲ ಎನ್ನುತ್ತಾ ಸರಳತೆ ಮೆರೆದ ಕೇಂದ್ರ ಸಚಿವರ ಆಡಿಯೊ ವೈರಲ್

Suddi Sante Desk
ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತನಿಗೆ ಫೋನ್ ಮಾಡಿ ಹುಟ್ಟು ಹಬ್ಬದ ಶುಭಾಶಯ ಹೇಳಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಾರ್ಯಕರ್ತರು ಇಲ್ಲ ಎಂದರೆ ಪಾರ್ಟಿ ಇಲ್ಲ,ಲೀಡರ್ ಇಲ್ಲ ಯಾರು ಇಲ್ಲ ಎನ್ನುತ್ತಾ ಸರಳತೆ ಮೆರೆದ ಕೇಂದ್ರ ಸಚಿವರ ಆಡಿಯೊ ವೈರಲ್

ಹುಬ್ಬಳ್ಳಿ  –

 

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕೇಂದ್ರ ಸಚಿವರಾದರು ಕ್ಷೇತ್ರದಲ್ಲಿನ ಪಕ್ಷದ ಸಾಮಾನ್ಯ ಕಾರ್ಯಕರ್ತರನ್ನು ಮರಿಯೊದಿಲ್ಲ ಎನ್ನೊದಕ್ಕೆ ಅವರು ಮಾಡುತ್ತಿರುವ ಪ್ರತಿಯೊಂದು ಚಟುವಟಿಕೆ ಗಳು ಸಾಕ್ಷಿ ಯಾಗಿ ನಮ್ಮ ಮುಂದೆ ನಿಲ್ಲುತ್ತವೆ.ಸರಳ ಸಜ್ಜನಿಕೆಯ ರಾಜಕಾರಣಕ್ಲೆ ಹೆಸರಾದ ಪ್ರಹ್ಲಾದ್ ಜೋಶಿ ಅವರು ದೆಹಲಿ ಯಲ್ಲಿ ಇರಲಿ ಬೆಂಗಳೂರಿನಲ್ಲಿ ಇರಲಿ ಅಥವಾ ದೇಶದ ಯಾವುದೇ ಮೂಲೆ ಯಲ್ಲಿ ಇರಲಿ ಸಾಮಾನ್ಯ ಕಾರ್ಯಕರ್ತರನ್ನು ಎಂದೂ ಮರಿಯೊದಿಲ್ಲ

ಹೌದು ಇದಕ್ಕೆ ತಾಜಾ ಉದಾಹರಣೆ ಕ್ಷೇತ್ರದ ಸಾಮಾನ್ಯ ಕಾರ್ಯಕರ್ತರ ನಿಗೆ ಹುಟ್ಟು ಹಬ್ಬದ ಶುಭಾಶಯ ಹೇಳಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಎಲ್ಲೇ ಇದ್ದರೂ ಪಕ್ಷದ ಸಾಮಾನ್ಯ ಕಾರ್ಯಕರ್ತರನ್ನು ಮರಿಯೊದಿಲ್ಲ ಎಂಬೊದನ್ನು ತೋರಿಸಿಕೊಟ್ಟಿದ್ದಾರೆ.

ಪಕ್ಷದ ಸಾಮಾನ್ಯ ಕಾರ್ಯಕರ್ತ ಕಲ್ಮೇಶ್ ಬೆಳವಟಗಿಗೆ  ಹುಟ್ಟು ಹಬ್ಬದ ಶುಭಾಶಯ ಗಳನ್ನು ಹೇಳಿದ್ದಾರೆ ‌ಕಲ್ಮೇಶ್ ಬೆಳವಟಗಿ ಬಿಜೆಪಿ‌ ಸಾಮಾನ್ಯ ಕಾರ್ಯಕರ್ತನಾಗಿದ್ದಾರೆ.ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ‌ ಚಿಕ್ಕನರ್ತಿ ಗ್ರಾಮದ ನಿವಾಸಿಯಾಗಿದ್ದಾರೆ.

ಸಚಿವ ಪ್ರಹ್ಲಾದ್ ಜೋಶಿ ವಿಶ್ ಮಾಡಿದ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ. ಸಾಮಾನ್ಯ ಕಾರ್ಯಕರ್ತ ನಿಗೆ ವಿಶ್ ಮಾಡಿದ್ದು ಬಹಳ ಖುಷಿ ಎಂದಿದ್ದಾರೆ ಕಲ್ಮೇಶ.ಕಾರ್ಯಕರ್ತರಿಂದಲೇ ಪಕ್ಷ ಕಾರ್ಯ ಕರ್ತ ರಿಂದಲೇ ಲೀಡರ್ ಇರೋದು ಎಂದಿದ್ದಾರೆ ಜೋಶಿಯವರು.ಇನ್ನೂ ಬೆಳೆ ವಿಮೆ ಬಂದಿರೋ ದಕ್ಕೆ ಬಹಳ ಖುಷಿ ಆಗಿದೆ ಎಂದಿದ್ದು ಕಾರ್ಯಕರ್ತ ಕಲ್ಮೇಶ.ಸಂಸದರ ಸಿಕ್ಕಿದ್ದು ಪುಣ್ಯ ಎಂದ ಕಾರ್ಯಕರ ಕಲ್ಮೇಶ್‌ ಹೇಳಿದ್ದಾರೆ.

 

 

ಇದರೊಂದಿಗೆ ಸಾಮಾನ್ಯ ಕಾರ್ಯಕರ್ತನಿಗೆ ಫೋನ್ ಮಾಡಿ ಹುಟ್ಟು ಹಬ್ಬದ ಶುಭಾಶಯ ಹೇಳಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಕಾರ್ಯಕ್ಕೆ ಕ್ಷೇತ್ರದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು ಸಖತ್ ವೈರಲ್ ಆಗಿದೆ.

 

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.