ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಮತಯಾಚನೆ – ಶಿಕ್ಷಕರಿಂದ ಅಭೂತಪೂರ್ವ ಸ್ಪಂದನೆ…..

Suddi Sante Desk
ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಮತಯಾಚನೆ – ಶಿಕ್ಷಕರಿಂದ ಅಭೂತಪೂರ್ವ ಸ್ಪಂದನೆ…..

ಜಮಖಂಡಿ

ಜಮಖಂಡಿ ತಾಲೂಕಿನಲ್ಲಿ ನಡೆದಿರುವ ಶಿಕ್ಷಕರ ತರಬೇತಿ ಕೇಂದ್ರಗಳಿಗೆ ಭೇಟಿ ನೀಡಿ ಜನೆವರಿ 05,2025 ರಂದು GOCC ಬ್ಯಾಂಕಿನ ಚುನಾವಣೆಯ ಪ್ರಯುಕ್ತ ಹೊಸ ಫೇನಲ್ ನ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಯನ್ನು ಮಾಡಲಾಯಿತು.ತರಬೇತಿಯಲ್ಲಿ ಭಾಗವಹಿಸಿದ ಎಲ್ಲಾ ಶಿಕ್ಷಕರು ಅಭೂತಪೂರ್ವಕವಾಗಿ ಸ್ಪಂದನೆ ವ್ಯಕ್ತಪ ಡಿಸಿದರು.

ಯಾವಾಗಲೂ ನಿಂತ ನೀರಾಗಬಾರದು ಹರಿಯುವ ನೀರಾಗಬೇಕು ಎಂದು ಎಲ್ಲಾ ಶಿಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿ ಈ ಬಾರಿ ಎಲ್ಲರೂ ಬದಲಾವಣೆಯನ್ನು ಮಾಡಲು ಹೊಸ ಮುಖಗಳಿಗೆ ಅವಕಾಶ ಕೊಡಲು ಒಕ್ಕೋರಿಲಿನ ಒಮ್ಮತ ವ್ಯಕ್ತಪಡಿಸಿದರು. ಹೊಸ ಪೆನಲ್ ಗೆ ಬೆಂಬಲ ವ್ಯಕ್ತಪಡಿಸಿದ ಜಮಖಂಡಿ ತಾಲೂಕಿನ ಎಲ್ಲಾ ಜಿಓಸಿಸಿ ಬ್ಯಾಂಕಿನ ಸದಸ್ಯರಿಗೆ ತುಂಬು ಹೃದಯದ ಧನ್ಯವಾದಗಳನ್ನು ಹೇಳಲಾಯಿತು.

ಸುದ್ದಿ ಸಂತೆ ನ್ಯೂಸ್ ಜಮಖಂಡಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.