ಬೆಂಗಳೂರು –
ಹೊಸ ಪಿಂಚಣಿ ಯೋಜನೆ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯು ತ್ತಿರುವ NPS ನೌಕರರ ಹೋರಾಟ 12 ದಿನಕ್ಕೆ ಕಾಲಿಟ್ಟಿದ್ದು ಶನಿವಾರ ಮತ್ತು ರವಿವಾರ ಹೋರಾಟಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೌಕರರು ಪಾಲ್ಗೊಳ್ಳುತ್ತಾರೆ ಎಂಬ ಮಾಹಿತಿ ದಟ್ಟವಾಗಿದೆ
ಹೌದು NPS ನೌಕರರು ಇದೆ ಶನಿವಾರ ಹಾಗೂ ಭಾನುವಾರ ಫ್ರೀಡಂ ಪಾರ್ಕ್ ನಲ್ಲಿ NPS ಸರಿಸು ಮಾರು 1 ಲಕ್ಷ ಜನ ಪ್ರತಿಭಟನೆಯಲ್ಲಿ ಭಾಗಿಯಾ ಗುತ್ತಾರೆ ಎನ್ನುವ ನಿರೀಕ್ಷೆ ಇದೆ.ಜಿಲ್ಲಾ ಹಂತದಲ್ಲಿ ಈ ರೀತಿ ಸಿದ್ಧತೆ ಆಗಿದೆ.ಶಿಕ್ಷಣ ಇಲಾಖೆಯಿಂದ ಶಿಕ್ಷಕರ ಸಂಘಟನೆಗಳು ಒಂದುಗೂಡಿ ಬರಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಆರೋಗ್ಯ ಇಲಾಖೆ ಒಂದುಗೂಡಿ ಬರಲು ಸಿದ್ಧತೆ ಮಾಡಿಕೊಂಡಿದ್ದಾರೆ. ಕಂದಾಯ ಇಲಾಖೆ ಒಂದು ಗೂಡಿ ಬರಲು ಸಿದ್ಧತೆ ಮಾಡಿಕೊಂಡಿದ್ದಾರೆ.KEB ಇಲಾಖೆ ಒಂದುಗೂಡಿ ಬರಲು ಸಿದ್ಧತೆ ಮಾಡಿ ಕೊಂಡಿದ್ದಾರೆ.ಪಶು ಸಂಗೋಪನಾ ಇಲಾಖೆ ಒಂದುಗೂಡಿ ಬರಲು ಸಿದ್ಧತೆ ಮಾಡಿಕೊಂಡಿದ್ದಾರೆ
ಹೀಗೆ ಎಲ್ಲ ಇಲಾಖೆಯವರು ಬರಲು ಸಿದ್ಧತೆ ನಡೆಸಿದ್ದಾರೆ ಹೊಸ ವರ್ಷದ ಆಚರಣೆಯನ್ನು ಬೆಂಗಳೂರು ಫ್ರೀಡಂ ಪಾರ್ಕ್ ನಲ್ಲಿ NPS ರದ್ದತಿ ಕೋರಿ OPS ಜಾರಿಗಾಗಿ ಹೋರಾಟದಲ್ಲಿ ಮಾಡ ಲಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..