ಶಿರಹಟ್ಟಿ –
ನಾಳೆ ದಿನಾಂಕ 10-03-2022 ಬೆಳಿಗ್ಗೆ ನಿಗಧಿಯಾಗಿದ್ದ ಶಿರಹಟ್ಟಿ ಭಾಗದ ಪ್ರಾಥಮಿಕ ಶಾಲಾ ಮುಖ್ಯೋಪಾದ್ಯಾ ಯರ ಸಭೆಯನ್ನು ಮುಂದೂಡಲಾಗಿದೆ ಎಂದು ಶಿರಹಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿ ಹೇಳಿದ್ದಾರೆ.
ಇನ್ನೂ ಮಧ್ಯಾಹ್ನ ನಿಗದಿಯಾಗಿರುವ ಲಕ್ಷ್ಮೇಶ್ವರ ಭಾಗದ ಮುಖ್ಯೋಪಾಧ್ಯಾಯರ ಸಭೆಯು ನಿಗದಿತ ಸಮಯದಲ್ಲೇ ಜರುಗುವದು.ಲಕ್ಷ್ಮೇಶ್ವರ ಭಾಗದ ಮುಖ್ಯೋಪಾಧ್ಯಾಯರು ತಪ್ಪದೇ ಭಾಗವಹಿಸುವಂತೆ ಶಿರಹಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿ ಅವರು ಸಂದೇಶ ರವಾನೆ ಮಾಡಿದ್ದಾರೆ.