BEO ಅವರಿಂದ ಶಿಕ್ಷಕ ಬಂಧುಗಳಿಗೆ ತುರ್ತು ಸಂದೇಶ ಡಿಸೆಂಬರ್ 6 ರ ಒಳಗಾಗಿ ಮೊದಲು ಈ ಕೆಲಸ ಮಾಡಲು ಸೂಚನೆ…..

Suddi Sante Desk

ವಿಜಯಪುರ –

ಜಿಲ್ಲಾಧಿಕಾರಿಗಳು ವಿಜಯಪುರ ಇವರ ಆದೇಶದಂತೆ ಎಲ್ಲ ಸರಕಾರಿ,ಅನುದಾನಿತ,ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮುಖ್ಯಗುರುಗಳ ಹಾಗೂ ಸಹ ಶಿಕ್ಷಕರ ಗಮನಕ್ಕೆ ಕೋವಿಡ್-19 ಕ್ಕೆ ಸಂಬಂಧಿಸಿದಂತೆ ಪ್ರಥಮ ಹಾಗೂ ದ್ವಿತೀಯ ಡೋಸ್ ಲಸಿಕೆ ಪಡೆದ ಕುರಿ ತಾಗಿ ಪ್ರಮಾಣಪತ್ರಗಳನ್ನು (ಸರ್ಟಿಫಿಕೇಟ್) ಎಲ್ಲಾ ಮುಖ್ಯ ಗಳು ತಮ್ಮ ಸಹ ಶಿಕ್ಷಕರಿಂದ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಅಡುಗೆ ಸಿಬ್ಬಂದಿಯಿಂದ ಪಡೆದು ದಿನಾಂಕ 06/12/21ರಂದು ಮ 12:00 ಗಂಟೆ ಒಳಗಾಗಿ (ಕೊನೆಯ ಅವಕಾಶ )BRC ಕಚೇರಿಗೆ ಖುದ್ದಾಗಿ ಮುಖ್ಯ ಗುರುಗಳು ನಿಗದಿತ ಸಮಯಕ್ಕೆ ನೀಡುವಂತೆ ಸೂಚನೆ ನೀಡಲಾಗಿದೆ

ಹೌದು ಸರಿಯಾಗಿ ಮಾಹಿತಿಯ ಅರ್ಜಿನಲ್ಲಿ ಮಾಹಿತಿ ತುಂಬಿ ಎಲ್ಲ ಸರ್ಟಿಫಿಕೇಟ್ ಗಳಿಗೆ ಲಗತ್ತಿಸಿ ಸಲ್ಲಿಸಲು ಈ ಮೂಲಕ ಸೂಚಿಸಿದೆ(ಸಲ್ಲಿಸದೇ ಇದ್ದಲ್ಲಿ ಮೇಲಾಧಿಕಾರಿ ಗಳ ಗಮನಕ್ಕೆ ತರಲಾಗುವುದು.ಮುಂದಿನ ಕ್ರಮಕ್ಕೆ ತಾವೇ ಹೊಣೆಗಾರರು) ಎಂದು BEO ಅವರು ಉಲ್ಲೇಖ ವನ್ನು ಮಾಡಿ ಆದೇಶವನ್ನು ಮಾಡಿದ್ದಾರೆ‌

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.