This is the title of the web page
This is the title of the web page

Live Stream

November 2022
T F S S M T W
 12
3456789
10111213141516
17181920212223
24252627282930

| Latest Version 8.0.1 |

Education News

BEO ಅವರಿಂದ ಶಿಕ್ಷಕ ಬಂಧು ಗಳಿಗೆ ತುರ್ತು ಸಂದೇಶ – ಮೊದಲು ಮೇಲಾಧಿಕಾರಿಗಳು ನೀಡಿರುವ ಸಂದೇಶ ನೋಡಿ ಪಾಲಿಸಿ…..

Join The Telegram Join The WhatsApp

 


ಚಿತ್ತಾಪೂರ –

ಕ್ಷೇತ್ರ ಶಿಕ್ಷಣಾಧಿಕಾರಿಗಳು ಚಿತ್ತಾಪೂರ ಇವರು ಶಿಕ್ಷಕ ಬಂಧುಗಳಿಗೆ ಮಹತ್ವದ ಸಂದೇಶವೊಂದನ್ನು ಕಳಿಸಿದ್ದಾರೆ. ಹೌದು ಪರೀಕ್ಷಾ ಮೇಲ್ವಿಚಾರಕರಾಗಿ ಕರ್ತವ್ಯದ ದಿನಾಂಕ ದಂದು ಮಾತ್ರ ಕರ್ತವ್ಯಕ್ಕೆ ಹಾಜರಾಗಿ ಉಳಿದ ದಿನದಂದು ಶಾಲಾ ಕರ್ತವ್ಯಕ್ಕೆ ಹಾಜರಾಗುವಂತೆ ಬಿಇಓ ಅವರು ಸೂಚನೆಯನ್ನು ನೀಡಿದ್ದಾರೆ.

ಈ ಕೂಡಲೇ ಈ ಒಂದು ಸೂಚನೆಯನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಸೂಚನೆಯನ್ನು ನೀಡಿದ್ದಾರೆ.


Suddi Sante Desk

Leave a Reply