ಧಾರವಾಡ –
ಧಾರವಾಡ ಗ್ರಾಮೀಣ ವಲಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕರ ಗಮನಕ್ಕೆ ಆತ್ಮೀಯರೇ ದಿನಾಂಕ 11/11/2022 ರಂದು ಕನಕಜಯಂತಿ ಹಾಗೂ ವೀರ ರಾಣಿ ಒನಕೆ ಓಬವ್ವ ಳ ಜಯಂತಿಯ ಪ್ರಯುಕ್ತ ಶಾಲೆಗಳಲ್ಲಿ ಎಲ್ಲಾ ಮಕ್ಕಳು ಹಾಜರಾಗುವಂತೆ ನಿಗಾ ವಹಿಸು ವುದು
ಎಲ್ಲಾ ಮಕ್ಕಳು ಜಯಂತಿಯಲ್ಲಿ ಪಾಲ್ಗೊಂಡು ಬಿಸಿಯೂಟ ಸೇವಿಸಿದ ನಂತರ ತೆರಳುವುದು. ಮಕ್ಕಳೊಂದಿಗೆ ಕನಕ ಜಯಂತಿ ಆಚರಿಸಿದ ವರದಿಯನ್ನು ಗುಂಪಿನಲ್ಲಿ ಹಂಚಿಕೊಳ್ಳುವದು ಮತ್ತು ಸಿ ಆರ್ ಪಿ ಯವರಿಗೆ ವರದಿಯನ್ನು ನೀಡಲು ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೂಚಿಸಿ ದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳು ಧಾರವಾಡ ಗ್ರಾಮೀಣ ವಲಯ ಕ್ಷೇತ್ರ ಸಮನ್ವಯಾಧಿಕಾರಿಗಳು ಧಾರವಾಡ ಗ್ರಾಮೀಣ ವಲಯ
ವರದಿ – ಎಲ್ ಐ ಲಕ್ಕಮ್ಮನವರ ಶಿಕ್ಷಕ