ಅಜ್ಞಾತಸ್ಥಳ –
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಆ ಸಿಡಿ ಯಲ್ಲಿನ ಯುವತಿ ನಿನ್ನೆಯಷ್ಟೇ ಒಂದು ವಿಡಿ ಯೋ ರಿಲೀಸ್ ಮಾಡಿದ್ದರು ಈಗ ಮತ್ತೊಂದು ವಿಡಿಯೋ ರಿಲೀಸ್ ಮಾಡಿದ್ದಾರೆ.

ನಿನ್ನೆಯಷ್ಟೇ ಎರಡನೇ ವಿಡಿಯೋ ರಿಲೀಸ್ ಮಾಡಿದ್ದ ಸಿಡಿ ಲೇಡಿ ಇಂದು ಮತ್ತೊಂದು ವಿಡಿಯೋ ರಿಲೀಸ್ ಮಾಡಿ ಮತ್ತೊಂದು ಟ್ವಿಸ್ಟ್ ಕೊಟ್ಟಿದ್ದಾರೆ.
ಅಜ್ಞಾತ ಸ್ಥಳದಲ್ಲೇ ಕುಳಿತುಕೊಂಡು ವಿಡಿಯೋ ಮೇಲೆ ವಿಡಿಯೋ ರಿಲೀಸ್ ಮಾಡುತ್ತಿರುವ ಸಿಡಿ ಲೇಡಿ ಮತ್ತೆ ಇಂದು ವಿಡಿಯೋ ಬಿಡುಗಡೆ ಮಾಡಿ ಪ್ರಕರಣಕ್ಕೆ ಮತ್ತೆ ಟ್ವಿಸ್ಟ್ ನೀಡಿದ್ದಾರೆ