ಬೆಂಗಳೂರು –
CPI ಹುದ್ದೆಯಿಂದ DYSP ಹುದ್ದೆಗೆ ಭಡ್ತಿ ಪಡೆದು ಮೊನ್ನೆಯಷ್ಟೇ ಸ್ಥಳ ನಿಯುಕ್ತಿಗೊಂಡು ವರ್ಗಾವಣೆ ಯಾಗಿದ್ದ ಮೂವರು DYSP ಪೊಲೀಸ್ ಅಧಿಕಾರಿ ಗಳ ಸ್ಥಳವನ್ನು ಮತ್ತೆ ಬದಲಾವಣೆ ಮಾಡಲಾಗಿದೆ.

ಈ ಹಿಂದೆ ಗದಗ DCRB ಗೆ ವರ್ಗಾವಣೆ ಯಾಗಿದ್ದ ಎಮ್ ಎಸ್ ಪಾಟೀಲ್ ಅವರನ್ನು ಹಾವೇರಿಗೆ ಇನ್ನೂ ಹಾವೇರಿ ಯಿಂದ ಗದಗ DCRB ಗೆ ವಿಜಯ ಬಿರಾದಾರ ಅವರನ್ನು ವರ್ಗಾವಣೆ ಮಾಡಲಾಗಿದೆ

ವರ್ಗಾವಣೆ ಆದೇಶವನ್ನು ಮಾರ್ಪಾಡು ಮಾಡಿ ಪುನಃ ಮತ್ತೆ ಸ್ಥಳವನ್ನು ಅದಲು ಬದಲು ಮಾಡಲಾಗಿದೆ


ಸಧ್ಯ ಸ್ಥಳವನ್ನು ಅದಲು ಬದಲು ಮಾಡಿ ಆದೇಶ ವನ್ನು ಮಾಡಲಾಗಿದೆ. ಇದರೊಂದಿಗೆ ಇನ್ನೊರ್ವ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ